2022 ರ ಸಾಲಿನಲ್ಲಿ ಬೆಳೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದೀರಾ.? ಸರ್ಕಾರದಿಂದ ನಿಮಗಿದೆ ಸಿಹಿ ಸುದ್ದಿ. ಯಾರ ಖಾತೆಗೆ ಎಷ್ಟು ಹಣ ಜಮೆ ಆಗಿದೆ ನೋಡಿ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಕೃಷಿ ಚಟುವಟಿಕೆ ಬೆಂಬಲಿಸುವುದಕ್ಕಾಗಿ ಹಾಗೂ ಅವರ ಸಮಸ್ಯೆ ಪರಿಹಾರ ಮಾಡುವುದಕ್ಕಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿವೆ. ಕೆಲವು ಯೋಜನೆಗಳಲ್ಲಿ ಪ್ರತ್ಯೇಕವಾಗಿ ಹಾಗೂ ಕೆಲವು ಯೋಜನೆಗಳಲ್ಲಿ ಒಟ್ಟಾಗಿ ಇದಕ್ಕಾಗಿ ಹಲವು ರೀತಿ ಶ್ರಮಿಸುತ್ತಿವೆ ಇಂತಹ ಉತ್ತಮವಾದ ಯೋಚನೆಗಳಲ್ಲಿ ಕಿಸಾನ್ ಸಮ್ಮಾನ್ ಯೋಜನೆಯೂ ಒಂದು. ಇದು ಕೇಂದ್ರ ಸರ್ಕಾರದ ಯೋಚನೆಯಾಗಿದ್ದು ದೇಶದಾದ್ಯಂತ ಎಲ್ಲಾ ರೈತರ ಖಾತೆಗೂ ವಾರ್ಷಿಕವಾಗಿ 6,000 ರೂ ಮೂರು ಕಂತುಗಳಲ್ಲಿ ಕೇಂದ್ರ ಸರ್ಕಾರದಿಂದ ಜಮೆ ಆಗಲಿದೆ. ಈ ಯೋಜನೆ ಜಾರಿಗೆ … Read more