ಹೊಸದಾಗಿ ಮದುವೆಯಾಗುವ ದಂಪತಿಗಳಿಗೆ ಸರ್ಕಾರದಿಂದ ಸಿಗಲಿದೆ 50,000 ಸಹಾಯಧನ.!
ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಮದುವೆ ಖರ್ಚು ಕಡಿಮೆ ಮಾಡುವ ಉದ್ದೇಶದಿಂದ ಅನೇಕ ಧಾರ್ಮಿಕ ಸಂಘ ಸಂಸ್ಥೆಗಳು, ಟ್ರಸ್ಟಿಗಳು ಮತ್ತು ಸರಕಾರದ ಮುಜರಾಯಿ ಇಲಾಖೆಗೆ ಸೇರುವ ದೇವಸ್ಥಾನಗಳ ಆಡಳಿತ ಮಂಡಳಿ ಕೂಡ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಏರ್ಪಡಿಸುತ್ತವೆ. ನಿಗದಿತ ದಿನಕ್ಕಿಂತ ಮುಂಚೆ ನೋಂದಾಯಿಸಿಕೊಂಡ ನೂತನ ವಧುವರರಿಗೆ ವಸ್ತ್ರ ಮತ್ತು ಬಂಗಾರದ ಮಂಗಳಸೂತ್ರವನ್ನು ಉಚಿತವಾಗಿ ನೀಡಿ ಸಂಪ್ರದಾಯಬದ್ಧವಾಗಿ ಕಡಿಮೆ ಖರ್ಚಿನಲ್ಲಿ ಕುಟುಂಬದವರ ಆಶೀರ್ವಾದದೊಂದಿಗೆ ಮದುವೆ ಮಾಡಿಸಲಾಗುತ್ತದೆ. ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದ್ದ ಈ ಪದ್ಧತಿಗೆ ಸರ್ಕಾರವು ಕೂಡ ನೆರವಾಗಿ 2015-16ನೇ … Read more