ಕೋರ್ಟ್ ಅಥವಾ ವಕೀಲರಿಂದ ಲೀಗಲ್ ನೋಟಿಸ್ ಬಂದಾಗ ಜನರು ಯಾಕೆ ಅಷ್ಟು ಹೆದರುತ್ತಾರೆ.? ಆ ತಕ್ಷಣ ಏನು ಮಾಡಬಹುದು.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
ಪ್ರತಿಯೊಬ್ಬರಿಗೂ ಕೂಡ ಕೋರ್ಟ್ ಮತ್ತು ಕಾನೂನಿನ ಬಗ್ಗೆ ಸ್ವಲ್ಪವಾದರೂ ಅರಿವು ಇರಲೇಬೇಕು. ಯಾಕೆಂದರೆ ಇಂದು ನಾವು ಬದುಕುತ್ತಿರುವ ಈ ಸಮಾಜದಲ್ಲಿ ನಮ್ಮ ರಕ್ಷಣೆಗೆ ಕೋರ್ಟ್ ಮತ್ತು ಕಾನೂನಿನ ನೆರವು ಬೇಕೇ ಬೇಕು. ಆದರೆ ಜನರು ಕೋರ್ಟ್ ಎನ್ನುವ ಹೆಸರು ಕೇಳಿದ ತಕ್ಷಣವೇ ಭ’ಯ ಬೀಳುತ್ತಾರೆ ಇನ್ನು ಕೋರ್ಟ್ ನೋಟಿಸ್ ಎಂದರೆ ಅದನ್ನು ರಿಸಿವ್ ಮಾಡಿದಕ್ಕೂ ಕೂಡ ಹೆದರುತ್ತಾರೆ. ಹಾಗಾದರೆ ಕೋರ್ಟ್ ಅಥವಾ ವಕೀಲರಿಂದ ನೋಟಿಸ್ ಬಂದಾಗ ತೆಗೆದುಕೊಳ್ಳಬಾರದ ಅಥವಾ ಆ ಸಮಯದಲ್ಲಿ ಏನು ಮಾಡಬೇಕು ಎನ್ನುವುದರ … Read more