ಹೊಸ ರೇಷನ್ ಕಾರ್ಡ್ ಪಡೆಯಲು ಈ ಮೂರು ದಾಖಲೆಗಳು ಸಲ್ಲಿಸುವುದು ಕಡ್ಡಾಯ.!
ರೇಷನ್ ಕಾರ್ಡ್ (Ration Card) ಎನ್ನುವುದು ಪ್ರತಿಯೊಬ್ಬರಿಗೂ ಕೂಡ ಅಗತ್ಯವಾಗಿ ಬೇಕಾದ ಒಂದು ಪ್ರಮುಖ ದಾಖಲೆ. ಅದರಲ್ಲೂ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು BPL ರೇಷನ್ ಕಾರ್ಡ್ ಹೊಂದಿದ್ದಲ್ಲಿ ಅವರಿಗೆ ಸರ್ಕಾರ ಕಡೆಯಿಂದ ಅನೇಕ ಸವಲತ್ತು ಕೂಡ ಸಿಗುತ್ತದೆ. ಈಗಂತೂ ಗ್ಯಾರಂಟಿ ಯೋಜನೆಗಳ ಕಾಲವಾಗಿದ್ದು, ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಗಳ ಹಣ ಕೊಡಲು ರೇಷನ್ ಕಾರ್ಡ್ ಇರಲೇಬೇಕು ಆದರೆ ರೇಷನ್ ಕಾರ್ಡ್ ಗೆ ಸಂಬಂಧಿಸಿದಂತೆ ಜನಸಾಮಾನ್ಯರಿಂದ ಸಾಕಷ್ಟು ದೂರುಗಳಿವೆ. ಕರ್ನಾಟಕ ವಿಧಾನಸಭೆ ಚುನಾವಣೆ-2023ರ (Assembly Election – … Read more