ಇನ್ನು ಮುಂದೆ ಡೀಸೆಲ್ ಕಾರ್ ಗಳು ರಸ್ತೆಯಲ್ಲಿ ಓಡಾಡುವಂತಿಲ್ಲ ಕೇಂದ್ರ ಸರ್ಕಾರದ ನೂತನ ರೂಲ್ಸ್ ಇದು.!

  ಕೇಂದ್ರ ಸರ್ಕಾರವು ಮೋಟರು ವಾಹನಗಳ ಕಾಯ್ದೆಯನ್ನು ಪದೇಪದೇ ಪರಿಷ್ಕರಿಸುತ್ತಿರುತ್ತದೆ. ಈಗಾಗಲೇ ಮೋಟಾರ್ ವಾಹನಗಳ ಸಂಚಾರದ ಕುರಿತಂತೆ ಸಾಕಷ್ಟು ನಿಯಮಗಳನ್ನು ಹೇರಿರುವ ಕೇಂದ್ರ ಸರ್ಕಾರವು ಮತ್ತೊಮ್ಮೆ ಖಾಸಗಿ ವಾಹನಗಳನ್ನು ಹೊಂದಿರುವ ಮಾಲೀಕರಿಗೆ ಶಾಕ್ ನೀಡಿದೆ. ಡೀಸೆಲ್ ಮೂಲಕ ಚಾಲಿತವಾಗುವ ವಾಹನಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರವು ಚಿಂತನೆ ನಡೆಸಿದೆ ಇದು ಜಾರಿಯಾದಲ್ಲಿ ಯಾವುದೇ ಡೀಸೆಲ್ ಆಧಾರಿತ ವಾಹನಗಳು ರಸ್ತೆಯಲ್ಲಿ ಓಡಾಡುವಂತಿಲ್ಲ. ಕೇಂದ್ರ ಇಂಧನ ಸಚಿವಾಲಯದ ಕ ಹೊಸ ನಿಯಮ ಎಲ್ಲರನ್ನು ಗಾಬರಿಗೊಳಿಸಿದೆ. ಆದರೆ ಈಗ ದೇಶದಾದ್ಯಂತ ಅನೇಕರು ಡೀಸೆಲ್ … Read more

ಹೋಮ್ ಲೋನ್ ಪಡೆದವರಿಗೆ ಗುಡ್ ನ್ಯೂಸ್, ಗೃಹಸಾಲ ಮನ್ನ ಆಗಿದೆ ಕೂಡಲೇ ಚೆಕ್ ಮಾಡಿ

  ಸಾಲ ಬೇಕಂದ್ರೆ ನಮಗೆ ಮೊದಲು ನೆನಪಾಗೋದು ಬ್ಯಾಂಕ್‌ಗಳು. ಇವು ಸಕಾಲಕ್ಕೆ ಸಾಲ ನೀಡುತ್ತವೆ. ಇನ್ನೂ, ಇಲ್ಲಿ ಸಾಲ ಪಡೆದವರ ಅದೃಷ್ಟ ಚೆನ್ನಾಗಿದ್ರೆ, ಆ ಸಾಲ ಮನ್ನಾ ಕೂಡ ಆಗುತ್ತದೆ. ಇದೀಗ ಬ್ಯಾಂಕ್‌ವೊಂದು ತನ್ನಲ್ಲಿ ಗೃಹ ಸಾಲ ಪಡೆದವರ ಸಾಲ ಮನ್ನಾ ಮಾಡಿದೆ. ಅದೇ ದೇಶದ ಅತಿದೊಡ್ಡ ಬ್ಯಾಂಕ್ ಎಸ್‌ಬಿಐ (SBI) ಬ್ಯಾಂಕ್. SBI ಬ್ಯಾಂಕ್ ಜನರಿಗೆ ಹಲವಾರು ರೀತಿಯ ಸೇವೆಗಳನ್ನು ಒದಗಿಸುತ್ತಿದೆ. ಬ್ಯಾಂಕ್ atm ಹಿಂಪಡೆಯುವಿಕೆಗಳು, ಆನ್ ಲೈನ್ ಬ್ಯಾಂಕಿಂಗ್ ಸೇವೆಗಳು, ಠೇವಣಿಗಳು, ಸಾಲಗಳಂತಹ ವಿವಿಧ … Read more

ಭಾರತದ ಮನೆಗಳಿಗೂ ಹಾಗೂ ಅಮೆರಿಕದ ಮನೆಗಳಿಗೂ ಇರುವ ವ್ಯತ್ಯಾಸ ಏನು ಗೊತ್ತಾ.?

  ನಮ್ಮ ಭಾರತದ ಹಾಗೂ ಅಮೆರಿಕಾದ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ನಮ್ಮ ನಡೆ ನುಡಿ ಆಚಾರ ವಿಚಾರ ನಮ್ಮ ಆಹಾರ ಪದ್ಧತಿ ಇಲ್ಲಿನ ಜನಜೀವನ ಸೇರಿ ರಾಜಕೀಯ ವಿಚಾರ ಸಿನಿಮಾ ಇಂಡಸ್ಟ್ರಿ ಈ ರೀತಿ ಯಾವುದನ್ನೇ ನೋಡಿದರು ಒಂದಕ್ಕೊಂದು ತದ್ವಿರುದ್ಧ ಎಂದೇ ಹೇಳಬಹುದು. ಹಗಲು ರಾತ್ರಿಗಳ ಸಮಯದಲ್ಲಿ ಮಾತ್ರ ಒಂದಕ್ಕೊಂದು ವಿರುದ್ಧವಾಗಿರದೆ ಜೀವನಶೈಲಿ ಕೂಡ ವಿರುದ್ದವಾಗಿದೆ. ಇದನ್ನೇ ಸಹ ನಾವು ಇಂಡಿಯನ್ ಲೈಫ್ ಸ್ಟೈಲ್ ಅಮೆರಿಕನ್ ಲೈಫ್ ಸ್ಟೈಲ್ ಎಂದು ಕರೆಯುವುದು. ಈ ಲೈಫ್ ಸ್ಟೈಲ್ ಹೀಗಿರುವುದರಿಂದ … Read more

ಶಾಲಾ ದಾಖಲೆಗಳಲ್ಲಿ ಜಾತಿ ತಿದ್ದುಪಡಿ ಮಾಡಿಸುವುದು ಹೇಗೆ.? ತಿದ್ದುಪಡಿ ಮಾಡುವ ಅಧಿಕಾರ ಯಾರಿಗಿದೆ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

  ಅನೇಕ ವಿದ್ಯಾರ್ಥಿಗಳು ಮತ್ತು ಸರ್ಕಾರಿ ಉದ್ಯೋಗ ಆಕಾಂಕ್ಷಿಗಳು ಈ ರೀತಿ ಒಂದು ಸಮಸ್ಯೆಗೆ ಸಿಕ್ಕಿ ಹಾಕಿಕೊಂಡಿರುತ್ತಾರೆ. ಅದೇನೆಂದರೆ, ಜಾತಿ ಪ್ರಮಾಣ ಪತ್ರದಲ್ಲಿರುವ ಮಾಹಿತಿಯ ಬಗ್ಗೆ.ಯಾಕೆಂದರೆ ಮೀಸಲಾತಿ ವಿಷಯ ಬಂದಾಗ ಜಾತಿ ಪ್ರಮಾಣ ಪತ್ರ ಒಂದು ಅಧಿಕೃತ ದಾಖಲೆಯಾಗಿ ಕೆಲಸ ಮಾಡುತ್ತದೆ. ಆದರೆ ಶಾಲೆಗೆ ದಾಖಲಾದ ಸಮಯದಲ್ಲಿ ಈಗಾಗಲೇ ಜಾತಿ ಹೆಸರು ನೋಂದಣಿ ಆಗಿರುವುದರಿಂದ, ಶಾಲೆಯಿಂದ ಕೊಡುವ TCಯಲ್ಲಿ ಸಹ ಅದನ್ನೇ ನಮೂದಿಸಲಾಗುತ್ತದೆ. ಅದರ ಆಧಾರದ ಮೇಲೆ ತಹಶೀಲ್ದಾರರು ಜಾತಿ ಪ್ರಮಾಣ ಪತ್ರವನ್ನು ಕೊಡುತ್ತಾರೆ. ಅದನ್ನು ಇಟ್ಟುಕೊಂಡು … Read more

“ಲೇಬರ್ ಕಾರ್ಡ್” ರಿನಿವಲ್ ಮಾಡುವ ವಿಧಾನ.! ಲೇಬರ್ ಕಾರ್ಡ್ ಇದ್ದವರು ತಪ್ಪದೆ ಈ ಕೆಲಸ ಮಾಡಿ ಇಲ್ಲದಿದ್ದರೆ ನಿಮ್ಮ ಕಾರ್ಡ್ ರದ್ದು ಆಗುತ್ತೆ ಎಚ್ಚರ.!

  ಇಂದಿನ ಲೇಖನದಲ್ಲಿ ನಾವು ಕಾರ್ಮಿಕರ ಕಾರ್ಡ್ ಅಥವಾ ಲೇಬರ್ ಕಾರ್ಡ್ ರಿನಿವಲ್ ಮಾಡುವುದು ಹೇಗೆ? ‌ಎಂಬುದರ ಬಗ್ಗೆ ನೋಡೋಣ ಬನ್ನಿ… ನೀವು ಮೊದಲು ಏನಾದರೂ ತಪ್ಪುಗಳನ್ನು ಮಾಡಿದ್ದರೆ ಅದರ ತಿದ್ದುಪಡಿಯನ್ನು ಮಾಡುವುದು ಹೇಗೆ? ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ. ಯಾವ ರೀತಿಯಾಗಿ ಲೇಬರ್ ಕಾರ್ಡ್ ನಲ್ಲಿ ತಪ್ಪುಗಳಾಗಿದ್ದರೆ ಅದರ ತಿದ್ದುಪಡಿ ಮಾಡಿ ಹೊಸ ಲೇಬರ್ ಕಾರ್ಡನ್ನು ಪಡೆಯುವುದು ಹೇಗೆ ಎಂಬುದನ್ನು ನೋಡುವುದಾದರೆ, ಲೇಬರ್ ಅಥವಾ ಕಾರ್ಮಿಕರ ಕಾರ್ಡನ್ನು ನೀವು ಮಾಡಿಸುವಾಗ ಏನಾದರೂ ತಪ್ಪುಗಳನ್ನು ಮಾಡಿದ್ದರೆ ಅಥವಾ … Read more

ಬ್ಯಾಂಕ್ ಖಾತೆಗೆ ನಾಮಿನಿ ಇಲ್ಲದಿದ್ದರೆ, ಮ.ರ.ಣ.ದ ನಂತರ ಹಣ ಯಾರಿಗೆ ಸೇರುತ್ತೆ ಗೊತ್ತಾ.? ಪ್ರತಿಯೊಬ್ಬರು ತಿಳಿದುಕೊಳ್ಳಲೇ ಮಾಹಿತಿ ಇದು.!

  ಪ್ರತಿಯೊಬ್ಬರೂ ಕೂಡ ಹೊಂದಿರುವ ಬ್ಯಾಂಕ್ ಖಾತೆಗಳಿಗೆ ನಾಮಿನಿ ಮಾಡಬೇಕು. ಈ ಸೌಲಭ್ಯಕ್ಕಾಗಿ ಖಾತೆ ತೆರೆದ ಸಮಯದಲ್ಲಿಯೇ ನೀಡುವ ಅರ್ಜಿ ಫಾರ್ಮಲ್ಲಿ ಸ್ಥಳವನ್ನು ಕೂಡ ಬಿಡಲಾಗಿರುತ್ತದೆ. ಅದರಲ್ಲಿ ನಾಮ ನಿರ್ದೇಶನ ಮಾಡಿದವರ ಅಂದರೆ ನಾಮಿನಿ ಮಾಡುವವರ ಹೆಸರು ಹಾಗೂ ಅವರ ಜೊತೆಗಿರುವ ಸಂಬಂಧ ಏನು ಎಂದು ಬರೆಯಲಾಗಿರುತ್ತದೆ. ಪ್ರತಿಯೊಂದು ಬ್ಯಾಂಕಲ್ಲಿ ಕೂಡ ಬ್ಯಾಂಕ್ ಖಾತೆಗೆ ನಾಮಿನಿ ಮಾಡುವ ಸೌಲಭ್ಯ ಇದೆ ಇದಲ್ಲದೆ ಬ್ಯಾಂಕ್ ಖಾತೆಗಳೊಂದಿಗೆ ಬ್ಯಾಂಕಲ್ಲಿ ನೀಡುವ ಇತರೆ ಸೌಲಭ್ಯಗಳಾದ FD ಮತ್ತು ಮತ್ತಿತರ ಹೂಡಿಕೆಗಳ ಅಥವಾ … Read more

ಬಾಡಿಗೆ ಹಣ ಕಟ್ಟುವ ಬದಲು ಅದೇ ಹಣಕ್ಕೆ ಸ್ವಂತ ಮನೆ ಖರೀದಿ ಮಾಡಬಹುದು ಹೇಗೆ ಗೊತ್ತಾ.? ಸ್ವಂತ ಮನೆ ಹೊಂದುವ ಆಸೆ ಇದ್ದವರು ತಪ್ಪದೆ ನೋಡಿ.

ಮನೆ ಎನ್ನುವುದು ಮನುಷ್ಯನ ಮೂಲಭೂತ ಅವಶ್ಯಕತೆ. ತಮ್ಮ ಸ್ವಂತ ಪರಿಶ್ರಮದಿಂದ ಕಟ್ಟಿಕೊಂಡ ಗೂಡಿನಲ್ಲಿ ಸಿಗುವ ಸುಖ ಸ್ವರ್ಗಕ್ಕೆ ಸಮಾನವಾಗಿರುತ್ತದೆ. ಸ್ವಂತ ಸೂರು ಎನ್ನುವುದು ಒಂದು ಭದ್ರತೆಯಾಗಿದೆ, ಅದೊಂದು ಬಂಡವಾಳವು ಹೌದು. ಆದರೆ ಎಲ್ಲರಿಗೂ ಸ್ವಂತ ಮನೆಯಲ್ಲಿ ಇರುವ ಅದೃಷ್ಟ ಇರುವುದಿಲ್ಲ. ಯಾಕೆಂದರೆ ಜೀವನೋಪಾಯಕ್ಕಾಗಿ ದೂರದ ನಗರ ಪ್ರದೇಶಗಳಲ್ಲಿ ಹೋಗುವ ಜನರು ಇರುವ ತನಕ ಬಾಡಿಗೆ ಮನೆಗೆ ಹಣ ಕಟ್ಟಿ, ಜೀವನ ಕಳೆದು ಬಿಡುತ್ತಾರೆ. ನಗರ ಪ್ರದೇಶಗಳಲ್ಲಿ ಮನೆ ಖರೀದಿಸುವುದು ನಮ್ಮಿಂದ ಸಾಧ್ಯವಿಲ್ಲ ಎಂದುಕೊಂಡುಬಿಡುತ್ತಾರೆ. ಆದರೂ ಕೂಡ ಮನಸ್ಸಿನ … Read more

ಆನ್‌ಲೈನ್‌ ಮೂಲಕ ಸುಲಭವಾಗಿ ವಾಸಸ್ಥಳ ದೃಢೀಕರಣ ಪತ್ರಕ್ಕೆ ಅರ್ಜಿ ಸಲ್ಲಿಸುವುದು ಹೇಗೆ.? ಇಲ್ಲಿದೆ ಮಾಹಿತಿ

  ಪ್ರಸ್ತುತ ಸರ್ಕಾರ ಬಹುತೇಕ ಎಲ್ಲ ಸೇವೆಗಳನ್ನು ಆನ್‌ಲೈನ್‌ ವ್ಯಾಪ್ತಿಗೆ ತಂದಿದೆ. ಈ ನಿಟ್ಟಿನಲ್ಲಿ ಜನರು ಅಗತ್ಯ ಸೇವೆಗಳ ಪ್ರಮಾಣ ಪತ್ರಗಳನ್ನು ಆನ್‌ಲೈನ್‌ ಮೂಲಕ ಸುಲಭವಾಗಿ ಪಡೆಯಬಹುದಾಗಿದೆ. ಹೀಗಾಗಿ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಹಾಗೂ ನಿವಾಸಿ/ವಾಸಸ್ಥಳ ದೃಢೀಕರಣ ಪತ್ರಗಳನ್ನು ಆನ್‌ಲೈನ್‌ ಮೂಲಕವೇ ಪಡೆಯಬಹುದಾಗಿದ್ದು, ಜನರು ನಾಡ ಕಛೇರಿಯಲ್ಲಿ ಅಲೆದಾಡುವ ಅಗತ್ಯವಿಲ್ಲ. ಹೌದು, ಸರ್ಕಾರದ ಕೆಲವು ಸೌಲಭ್ಯಗಳ ಪಡೆಯುವಿಕೆಗೆ ಹಾಗೂ ಇತರೆ ಅಗತ್ಯ ಕೆಲಸಗಳಿಗೆ ಅರ್ಜಿದಾರರು ವಾಸಸ್ಥಳ ದೃಢೀಕರಣ ಪತ್ರ ನೀಡಬೇಕಿರುತ್ತದೆ. ಜನರು ಆನ್‌ಲೈನ್‌ನಲ್ಲಿ … Read more

ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರಿಗೆ ಗುಡ್ ನ್ಯೂಸ್ ಜಮೆ ಆಗಿದೆ 6 ಸಾವಿರ ರೂಪಾಯಿ.

ಬ್ಯಾಂಕ್ ನಿಂದ 6000ರೂ. ಬಹುಮಾನ. ಈ ಮೆಸೇಜ್ ನಿಮಗೂ ಬಂದಿದೆಯಾ? ಇದರ ಅಸಲಿಯತ್ತೇನು ಗೊತ್ತಾ.? ಬ್ಯಾಂಕ್ ಸಿಬ್ಬಂದಿಗಳ ಸೋಗಿನಲ್ಲಿ ಗ್ರಾಹಕರ ಹಣ ಎಗರಿಸುವುದು ಅಥವಾ ಅವರ ಖಾತೆಯನ್ನು ಹ್ಯಾಕ್ ಮಾಡುವುದು ಅವರ ವೈಯಕ್ತಿಕ ವಿವರಗಳನ್ನು ಕದಿಯುವ ವಂಚನೆಯ ಪ್ರಕರಣ ದೇಶದಾದ್ಯಂತ ಸಾಕಷ್ಟು ವರದಿಯಾಗಿದೆ. ಪ್ರತಿ ವರ್ಷದಿಂದ ವರ್ಷಕ್ಕೆ ಈ ಸೈಬರ್ ಕಳ್ಳರ ವಂಚನೆ ಆಟ ಹೆಚ್ಚಾಗುತ್ತಿದ್ದು, ಪ್ರತಿ ಬಾರಿ ಕೂಡ ಏನಾದರೂ ಹೊಸ ರೀತಿಯ ಪ್ಲಾನ್ ಅಮಾಯಕರನ್ನು ಯಾಮಾರಿಸುತ್ತಿದ್ದಾರೆ. ಈ ಹಿಂದೆ ಇದೇ ರೀತಿ SBI, HDFC, … Read more

ಹಣವನ್ನು FD ಇಡಲು ಬಯಸಿದ್ದೀರಾ.? ಯಾವ ಬ್ಯಾಂಕ್‌ನಲ್ಲಿ ಹೆಚ್ಚು ಬಡ್ಡಿ ಸಿಗುತ್ತದೆ ಗೊತ್ತಾ.? Fdಇಲ್ಲಿದೆ ನೋಡಿ ನಿಮ್ಮ ಹಣ ದುಪ್ಪಟ್ಟು ಮಾಡುವ ಒಳ್ಳೆ ಸ್ಕೀಮ್

  ಹೂಡಿಕೆ ಮಾಡಿದಾಗ ಲಾಭ ಬಂದೇ ಬರುತ್ತದೆ ಎಂಬ ಖಾತರಿ ಇದ್ದರೆ, ಜನರು ಕಷ್ಟಪಟ್ಟು ಪಟ್ಟು ಗಳಿಸಿದ ಹಣವನ್ನು ಬಂಡವಾಳ ಹೂಡಲು ಮುಂದಾಗುತ್ತಾರೆ. ಇದೇ ರೀತಿ ಸ್ಥಿರ ಠೇವಣಿಗಳು (Fixed Deposit-ಎಫ್‌ಡಿ) ಕೂಡ ನಿಗದಿತ ಬಡ್ಡಿಯ ರೂಪದಲ್ಲಿ ಆದಾಯ ತಂದುಕೊಡುತ್ತವೆ. ಹೀಗಾಗಿಯೇ ಜನರು ತಮ್ಮ ಹಣವನ್ನು ಸ್ಥಿರ ಠೇವಣಿಯಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಕಾರಣ, ಸ್ಥಿರ ಠೇವಣಿ ಕಡಿಮೆ ಅಪಾಯದ ಹೂಡಿಕೆಯ ಸಾಧನವಾಗಿದೆ. ಆದರೆ, ನೀವು ಎಫ್‌ಡಿ ತೆರೆಯಲು ನಿರ್ಧರಿಸುವ ಮೊದಲು ಯಾವ ಬ್ಯಾಂಕಿನಲ್ಲಿ ಎಷ್ಟು ಬಡ್ಡಿ … Read more