ಒಂದು ಬಾರಿ ಹೂಡಿಕೆ ಮಾಡಿ ಸಾಕು, ಪ್ರತಿ ತಿಂಗಳು 1 ಲಕ್ಷ ಪಿಂಚಣಿ ಪಡೆಯಬಹುದು LIC ಜೀವನ್ ಉತ್ಸವ್ ಪ್ಲಾನ್
LIC (Life insurance Corporation of India) ಭಾರತದಲ್ಲಿ ಬೃಹತ್ ಸಂಖ್ಯೆಯಲ್ಲಿ ಗ್ರಾಹಕರನ್ನು ಹೊಂದಿರುವ ನಂಬಿಕಸ್ಥ ವಿಮಾ ಸಂಸ್ಥೆಯಾಗಿದೆ. LIC ಇದುವರೆಗೆ ಜೀವ ವಿಮೆಗಳಿಗೆ ಹೆಸರಾಗಿತ್ತು. ಈಗ ಈ ಯೋಜನೆಗಳು ಮಾತ್ರವಲ್ಲದೆ ತನ್ನ ಗ್ರಾಹಕರ ಅಭಿರುಚಿ ಹಾಗೂ ಅವಶ್ಯಕತೆಗಳಿಗೆ ಅನುಗುಣವಾಗಿ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತಿದೆ. ಇಂದು LIC ಯಲ್ಲಿ ಹತ್ತಾರು ಬಗೆಯ ಯೋಜನೆಗಳಿದ್ದು ಇತ್ತೀಚಿಗೆ ಇನ್ನೊಂದು ಹೊಸ ಯೋಜನೆ ಕೂಡ ಈ ಪಟ್ಟಿಗೆ ಸೇರ್ಪಡೆಯಾಗಿದೆ. LIC ಯ ಈ ಜೀವನ್ ಉತ್ಸವ್ (Jeevan Utsav) … Read more