ಆಸ್ತಿ ಖರೀದಿ & ಮಾರಾಟಕ್ಕೆ ಹೊಸ ರೂಲ್ಸ್ ಜಾರಿ ತಂದ ಸರ್ಕಾರ..! ಇನ್ಮುಂದೆ ಆಸ್ತಿ ಖರೀದಿ & ಮಾರಟ ಮಾಡುವ ಮುನ್ನ ಈ ಕೆಲಸ ತಪ್ಪದೆ ಮೊದಲು ಮಾಡಬೇಕು.
ಸ್ವಂತ ಆಸ್ತಿ ಹೊಂದಿರುವವರಿಗೆ ಕಂದಾಯ ಸಚಿವ ಆರ್ ಅಶೋಕ್ ಅವರು ಹೊಸ ನಿಯಮವನ್ನು ಜಾರಿಗೆ ತಂದಿದ್ದಾರೆ. ಹೊಸ ಆಸ್ತಿ ಖರೀದಿ ಅಥವಾ ಮಾರಾಟ ಮಾಡುವವರಿಗೆ ರಾಜ್ಯದ ಕಂದಾಯ ಸಚಿವ ಆರ್ ಅಶೋಕ್ ಅವರು ಒಂದು ಅಚ್ಚರಿ ಬಂಪರ್ ಗಿಫ್ಟ್ ನೀಡಲಾಗಿದ್ದು, ಇದಕ್ಕಾಗಿ ಹೊಸ ನಿಯಮವನ್ನು ಕೂಡ ಜಾರಿಗೆ ತಂದಿದ್ದಾರೆ. ಇದರ ಮುಖ್ಯ ಉದ್ದೇಶ ಏನು ಎಂದರೆ, ಯಾವುದೇ ಆಸ್ತಿಯನ್ನು ಖರೀದಿ ಮಾಡುವವರಾಗಿರಬಹುದು ಅಥವಾ ಮಾರಾಟ ಮಾಡುವವರಾಗಿರಬಹುದು. ಅವರು ಆಸ್ತಿಯನ್ನು ಮಾರಬೇಕು ಎಂದರೆ ಅಥವಾ ಕೊಂಡುಕೊಳ್ಳಬೇಕು ಎಂದರೆ ನೇರವಾಗಿ … Read more