ಹೊಸ ವೋಟರ್ ಐಡಿ ಗೆ ಅರ್ಜಿ ಸಲ್ಲಿಸಲು ತಿದ್ದುಪಡಿ ಮಾಡಿಸಲು ಕಡೇ ಅವಕಾಶ, ಮೊಬೈಲ್ ನಲ್ಲೇ ಅಪ್ಲೈ ಮಾಡವ ವಿಧಾನ ಇಲ್ಲಿದೆ ನೋಡಿ.!

ಲೋಕಸಭಾ ಚುನಾವಣೆ – 2024 (Parliment Election – 2024) ಹತ್ತಿರವಾಗಿದೆ. ನೀವು 18 ವರ್ಷ ಪೂರೈಸಿ ಈ ಬಾರಿ ಮತದಾನ (Voting) ಮಾಡುವ ಹಕ್ಕನ್ನು ಪಡೆಯಬೇಕು ಎನ್ನುವುದಾದರೆ ಮತದಾರರ ಗುರುತಿನ ಚೀಟಿಗೆ (Voter ID) ಅರ್ಜಿ ಸಲ್ಲಿಸಿ ಮತದಾರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಒಂದು ವೇಳೆ ಈಗಾಗಲೇ ನೀವು ವೋಟರ್ ಐಡಿ ಹೊಂದಿದ್ದರು ನಿಮ್ಮ ವೋಟರ್ ಐಡಿ ಕಳೆದುಕೊಂಡಿದ್ದರೆ ಅಥವಾ ಅದರಲ್ಲಿ ಯಾವುದಾದರೂ ತಿದ್ದುಪಡಿ (Correction) ಇದ್ದರೆ ಅದನ್ನು ಕೂಡ ಸರಿಪಡಿಸಿಕೊಳ್ಳಬೇಕು ಎಂದಿದ್ದರೆ. ಈ … Read more

ನಾಳೆ ಏಪ್ರಿಲ್ 1 ರಿಂದ 4 ಹೊಸ ರೂಲ್ಸ್ ಜಾರಿ.!

  ಏಪ್ರಿಲ್ 01 ರಂದು ಹೊಸ ಆರ್ಥಿಕ ವರ್ಷ (New Financial Year) ಆರಂಭವಾಗುತ್ತಿದೆ. ಇದು ಹೊಸ ತಿಂಗಳ ಆರಂಭ ಮತ್ತು ಹೊಸ ಆರ್ಥಿಕ ವರ್ಷದ ಆರಂಭವೂ ಆಗಿರುವುದರಿಂದ ದೇಶದಲ್ಲಿ ಸಾಕಷ್ಟು ನಿಯಮಗಳು ಬದಲಾಗುತ್ತಿವೆ. ಇವೆಲ್ಲವೂ ಹೆಚ್ಚು ಹಣಕಾಸಿನ ವಿಷಯಕ್ಕೆ ಸಂಬಂಧಪಟ್ಟವು ಕೂಡ ಆಗಿದ್ದು ದೇಶದ ಆಡಳಿತ ಹಾಗೂ ಹಣಕಾಸಿಗೆ ಸಂಬಂಧಪಟ್ಟ ಹಾಗೆ ಏನೆಲ್ಲಾ ಬದಲಾವಣೆ ಆಗಿದೆ. ಇದು ಮಧ್ಯಮ ವರ್ಗದವರ ಜೀವನದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎನ್ನುವ ಸಂಗತಿಗಳನ್ನು ಈ ಲೇಖನದಲ್ಲಿ ವಿವರಿಸುತ್ತಿದ್ದೇವೆ. … Read more

ವಿಧವಾ ವೇತನ ಹಣ ಇನ್ಮುಂದೆ ಬ್ಯಾಂಕ್ ಖಾತೆಗೆ ಜಮೆ ಆಗಲು ಈ ರೀತಿ ಅರ್ಜಿ ಸಲ್ಲಿಸಿ.!

ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಡಿ ಅಬಲೆಯರಿಗೆ ವೃದ್ಧರಿಗೆ, ಅಶಕ್ತರಿಗೆ ಸರ್ಕಾರವು ಧನ ಸಹಾಯ ಮಾಡುತ್ತದೆ. ಇದರಲ್ಲಿ ವಿಧವೆಯರಿಗೆ ನೀಡುವ ವಿಧವಾ ವೇತನ (Widow Pension) ಕೂಡ ಸೇರಿದೆ ಈ ವಿಧವಾ ವೇತನವನ್ನು ಪಡೆಯಲು ಏನೆಲ್ಲಾ ಕಂಡಿಷನ್ ಗಳಿವೆ? ಯಾವ ದಾಖಲೆಗಳನ್ನು ಸಲ್ಲಿಸಬೇಕು? ಮತ್ತು ಸರ್ಕಾರದಿಂದ ಪ್ರತಿ ತಿಂಗಳು ಎಷ್ಟು ಹಣಕಾಸಿನ ನೆರವು ಸಿಗುತ್ತದೆ?, ಎಲ್ಲಿ ಅರ್ಜಿ ಸಲ್ಲಿಸಬೇಕು ಮತ್ತು ಈ ಪ್ರಕ್ರಿಯೆ ಹೇಗೆ ನಡೆಯುತ್ತದೆ? ಎನ್ನುವುದು ಪ್ರತಿಯೊಬ್ಬರು ತಿಳಿದುಕೊಳ್ಳಲೇ ಬೇಕಾದ ಬಹಳ ಮುಖ್ಯ ಮಾಹಿತಿಯಾಗಿದೆ. ಈ ಸುದ್ದಿ … Read more

ಪತ್ನಿ ಹೆಸರಲ್ಲಿ ಗೃಹ ಸಾಲ ಮಾಡುವುದರಿಂದ ಏನೆಲ್ಲಾ ಲಾಭ ಗೊತ್ತಾ.?

  ಮಹಿಳೆಯರಿಗೆ ಈಗ ಸರ್ಕಾರ ಕಡೆಯಿಂದ ಅನೇಕ ಅನುಕೂಲತೆಗಳು ಸಿಗುತ್ತಿದೆ. ಸರ್ಕಾರಗಳು ಮಾತ್ರವಲ್ಲದೆ ವಿವಿಧ ಕ್ಷೇತ್ರದಲ್ಲಿ ಕೂಡ ಮಹಿಳೆಯರಿಗೆ ಮೀಸಲಾತಿ ಹಾಗೂ ಕೆಲ ರಿಯಾಯಿತಿ ನೀಡಲಾಗುತ್ತಿದೆ. ಹೀಗೆ ರಿಯಲ್ ಎಸ್ಟೇಟ್ (Real Estate) ಕ್ಷೇತ್ರದಲ್ಲೂ ಕೂಡ ಮಹಿಳೆಯರ ಹೂಡಿಕೆ ಪ್ರೋತ್ಸಾಹಿಸುವ ಉದ್ದೇಶದಿಂದ ವಿವಿಧ ಬ್ಯಾಂಕ್ ಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುತ್ತಿವೆ. ಮಹಿಳೆಯರಿಗೆ ಗೃಹ ಸಾಲವು (Home lians for Womens) ಪುರುಷರಿಗೆ ಹೋಲಿಸಿಕೊಂಡರೆ 0.05% – 0.10% … Read more

2024 ರ ಮತದಾರ ಪಟ್ಟಿ ಬಿಡುಗಡೆ ನಿಮ್ಮ ಹೆಸರು ಇದೆಯೇ ಇಲ್ಲವೇ ಮೊಬೈಲ್ ನಲ್ಲಿ ಈ ರೀತಿ ಚೆಕ್ ಮಾಡಿಕೊಳ್ಳಿ ಒಂದ್ವೇಳೆ ಇಲ್ಲದಿದ್ರೆ ಈ ರೀತಿ ಮಾಡಿ.!

  ಲೋಕಸಭಾ ಚುನಾವಣೆ 2024 ರಂಗೇರಿದೆ. ಮತದಾನದ ದಿನಾಂಕ ಕೂಡ ಘೋಷಣೆಯಾಗಿ ಭಾರತದಲ್ಲಿ ಏಳು ಹಂತದಲ್ಲಿ ಹಾಗೂ ಕರ್ನಾಟಕದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ ಎನ್ನುವುದಕ್ಕೆ ತಿಳಿದು ಬಂದಿದೆ. ಈ ಮಧ್ಯೆ ಇಂದು ನಾವು ಈ ಅಂಕಣದಲ್ಲಿ ನಿಮಗೆ ಮತದಾರರ ಪಟ್ಟಿ ಬಗ್ಗೆ ತಿಳಿಸಿ ಕೊಡುತ್ತಿದ್ದೇವೆ. ನೀವು ಈಗ ನಾವು ಹೇಳಿರುವ ವಿಧಾನದ ಮೂಲಕ ಈ ವರ್ಷ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹರಾಗಿದ್ದೀರಿಯೇ? ಎನ್ನುವುದನ್ನು ಮತ್ತು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎನ್ನುವುದನ್ನು ಮೊಬೈಲ್ … Read more

ಕೊಟಕ್ ಸುರಕ್ಷಾ ವಿದ್ಯಾರ್ಥಿ ವೇತನ, 1 ಲಕ್ಷ ಸ್ಕಾಲರ್ಶಿಪ್ ಸಿಗಲಿದೆ ಈ ರೀತಿ ಅರ್ಜಿ ಸಲ್ಲಿಸಿ.!

  ಭಾರತದ ಪ್ರತಿಷ್ಠಿತ ಸ್ಟಾಕ್ ಬ್ರೋಕಿಂಗ್ ಕಂಪನಿ ಎನ್ನುವ ಖ್ಯಾತಿಗೆ ಒಳಗಾಗಿರುವ ಕೋಟಕ್ ಸೆಕ್ಯುರಿಟಿಸ್ ಲಿಮಿಟೆಡ್ (KSL) ಜನಸ್ನೇಹಿ ಕಾರ್ಯಕ್ರಮಗಳಲ್ಲೂ ಕೂಡ ತೊಡಗಿಕೊಂಡಿದೆ. ಆ ಪ್ರಕಾರವಾಗಿ ಈ ವರ್ಷ ಆರ್ಥಿಕವಾಗಿ ಹೊಂದುಳಿದಿರುವ ಕುಟುಂಬಗಳ ಪ್ರತಿಭಾವಂತ ವಿಶೇಷ ಚೇತನ (PwD) ವಿದ್ಯಾರ್ಥಿಗಳಿಗೆ ಕೋಟಕ್ ಸುರಕ್ಷಾ ವಿದ್ಯಾರ್ಥಿ ವೇತನ (Kotak Suraksha Scholarship) ನೀಡಲು ಮುಂದಾಗಿದೆ. ಈ ಮೂಲಕ ಈ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡಿ ಅವರ ಭವಿಷ್ಯವನ್ನು ಭದ್ರಗೊಳಿಸುವ ಗುರಿ ಹೊಂದಿದೆ. ಅರ್ಜಿ ಸಲ್ಲಿಸುವುದು ಹೇಗೆ? ಏನೆಲ್ಲಾ ದಾಖಲೆಗಳನ್ನು … Read more

ಮನೆ ಕಟ್ಟಿಸುವಾಗ ಸೈಟ್ ನಲ್ಲಿ ಮರ ಗಿಡ ಬಂಡೆ ಬಂದರೆ ಏನು ಮಾಡಬೇಕು.?‌ ಪರಿಹಾರವೇನು ನೋಡಿ.!

  ಸೈಟ್ ಗಳಲ್ಲಿ ಕೆಲವೊಂದು ಮರಗಳು ಬೆಳೆದಿರುತ್ತವೆ. ನಾವು ಆ ಜಾಗದಲ್ಲಿ ಮನೆ ಕಟ್ಟಬೇಕಾಗಿ ಬಂದಾಗ ಕೆಲವರು ಸೇಫ್ಟಿ ಕಾರಣದಿಂದ ಇನ್ನು ಕೆಲವರು ಮನೆಗೆ ಚೆನ್ನಾಗಿರುವುದಿಲ್ಲ ಎನ್ನುವ ಕಾರಣ ಕೊಟ್ಟು ಮರ ತೆಗೆಸಿ ಮನೆ ಕಟ್ಟಲು ಇಷ್ಟಪಡುತ್ತಾರೆ. ಆದರೆ ಅದಕ್ಕೂ ಮುನ್ನ ನೀವು ಕೆಲವು ಅಂಶಗಳನ್ನು ತಿಳಿದುಕೊಂಡಿರಲೇಬೇಕು. ಸಾಮಾನ್ಯವಾಗಿ ಬೆಂಗಳೂರಿನಲ್ಲಿ ಸೈಟ್ ಇದ್ದು ಮನೆ ಕಟ್ಟುತ್ತೀರ ಎಂದರೆ ನಿಮ್ಮ ಸೈಟ್ ನಲ್ಲಿ ಇರುವ ಮರ ತೆಗೆಸುವುದು ಅಷ್ಟು ಸುಲಭದ ಕೆಲಸವಲ್ಲ, ಇದಕ್ಕೆ ಸಾಕಷ್ಟು ಪರ್ಮಿಷನ್ ಗಳನ್ನು ನೀವು … Read more

4 ಗುಂಟೆಯಲ್ಲಿ ತಿಂಗಳಿಗೆ 1 ಲಕ್ಷ ಆದಾಯ, ಲಕ್ಷ ಲಕ್ಷ ಆದಾಯ ನೋಡಿ ಕೆಲಸ ಬಿಟ್ಟು ಸಂಪೂರ್ಣ ಕೃಷಿ ಕಡೆ ಮುಖ ಮಾಡಿದ ಯುವಕ.!

  ಕೃಷಿ ಎಂದರೆ ಈಗ ಬೆಳೆ ಬೆಳೆಯುವುದು ಮಾತ್ರವಲ್ಲದೆ ಕೃಷಿಗೆ ಪೂರಕವಾದ ಅನೇಕ ಚಟುವಟಿಕೆಗಳು ಕೂಡ ಸೇರಿವೆ. ಕೃಷಿ ಭೂಮಿಯಲ್ಲಿ ವ್ಯವಸಾಯದ ಜೊತೆಗೆ ಕುರಿ ಮೇಕೆ ಸಾಕಾಣಿಕೆ, ಹೈನುಗಾರಿಕೆ, ಪಶುಸಂಗೋಪನೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ಜೇನು ಸಾಕಾಣಿಕೆ ಇದೆಲ್ಲವನ್ನು ಮಾಡಿ ಆಹಾರ ಕೊರತೆ ನೀಗಿಸುವುದರ ಜೊತೆಗೆ ಕೈ ತುಂಬಾ ಆದಾಯ ಕಾಣಬಹುದು. ಅತಿ ಕಡಿಮೆ ಕೃಷಿ ಭೂಮಿ ಹೊಂದಿರುವವರು ಲಕ್ಷ ಲಕ್ಷ ಆದಾಯ ಪಡೆಯಬೇಕು ಎಂದರೆ ಈ ಕುರಿ ಕೋಳಿ ಸಾಗಾಣಿಕೆ ಮತ್ತು ಪಶುಸಂಗೋಪನೆ, ಮೀನುಗಾರಿಕೆಯಂತಹ ಕಸಬುಗಳು … Read more

ಮನೆ ಕಟ್ಟಿಸುವಾಗ ರೂಮ್ ಗಳ ಸೈಜ್ ಎಷ್ಟಿರಬೇಕು.? ಮನೆ ಕಟ್ಟುವವರು ಈಗಲೇ ಈ ವಿಚಾರ ತಿಳಿದುಕೊಂಡರೆ ಪಶ್ಚಾತಾಪ ಪಡುವುದು ತಪ್ಪುತ್ತೆ‌.!

ಮನೆ ಕಟ್ಟಿಸುವುದು ಜೀವನದಲ್ಲಿ ಬಹಳ ಪ್ರಮುಖವಾದ ವಿಚಾರ ಸಾಲ ಮಾಡಿ ಅಥವಾ ಇದುವರೆಗೂ ಕೂಡಿಟ್ಟ ಹಣವನ್ನು ಬಳಸಿ ಮನೆ ಕಟ್ಟಿರುತ್ತೇವೆ. ನಾವು ನಮ್ಮ ಪರಿವಾರದ ಜೊತೆ ಸಂತೋಷವಾಗಿ ಅದರಲ್ಲಿ ಬದುಕಬೇಕು ಎನ್ನುವುದು ನಮ್ಮ ಮಹಾದಾಸೆ ಆಗಿರುತ್ತದೆ. ಹೀಗೆ ಮಕ್ಕಳ ಹಿತ ದೃಷ್ಟಿಯಿಂದ ಮಾಡುವ ಮನೆ ವಾಸ್ತು ಪ್ರಕಾರವಾಗಿರಬೇಕು ಮತ್ತು ಸದ್ಯದ ಸಂದರ್ಭದಲ್ಲಿ ನಮಗೆ ಬಜೆಟ್ ವಿಚಾರದಲ್ಲಿ ಸಮಾಧಾನಕರವಾಗಿರಬೇಕು ಎನ್ನುವ ಎರಡು ಮುಖ್ಯ ಅಂಶಗಳ ಬಗ್ಗೆ ಎಲ್ಲರ ಗಮನ ಇರುತ್ತದೆ. ಇದರ ಜೊತೆಗೆ ಇಂದು ಮನೆ ಕಟ್ಟಿದ ಮೇಲೆ … Read more

ವಂಶಾವಳಿ ಪ್ರಮಾಣ ಪತ್ರ ಪಡೆಯುವುದು ಹೇಗೆ ಬೇಕಾಗುವ ದಾಖಲೆಗಳೇನು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  ಕುಟುಂಬದ ನಡುವೆ ಹಣ ಆಸ್ತಿಗೆ ಸಂಬಂಧಪಟ್ಟ ಯಾವುದಾದರು ವಿಚಾರ ಬಂದಾಗ ವಂಶಾವಳಿ ಪ್ರಮಾಣ ಪತ್ರವನ್ನು (Family Tree Certificate) ಒಂದು ಪ್ರಮುಖ ದಾಖಲೆಯಾಗಿ ಕೇಳುತ್ತಾರೆ. ಪ್ರತಿಯೊಬ್ಬ ಸಾಮಾನ್ಯ ನಾಗರಿಕನು ಕೂಡ ಈ ವಿಚಾರದ ಬಗ್ಗೆ ತಿಳಿದುಕೊಂಡಿರಲೇಬೇಕು. ಹಾಗಾಗಿ ಈ ಅಂಕಣದಲ್ಲಿ ವಂಶಾವಳಿ ಪ್ರಮಾಣ ಪತ್ರ ಎಂದರೆ ಏನು? ಇದರ ಅವಶ್ಯಕತೆ ಯಾವ ಸಂದರ್ಭದಲ್ಲಿ ಬರುತ್ತದೆ? ವಂಶಾವಳಿ ಪ್ರಮಾಣ ಪತ್ರ ಪಡೆದುಕೊಳ್ಳಲು ಹೇಗೆ ಅರ್ಜಿ ಸಲ್ಲಿಸಬೇಕು? ಅರ್ಜಿ ಸಲ್ಲಿಸುವ ಸಮಯದಲ್ಲಿ ನೀಡಬೇಕಾದ ದಾಖಲೆ ಪತ್ರಗಳು ಏನು? ಎನ್ನುವ … Read more