ಹೊಸ ಮನೆ ಕಟ್ಟುವವರಿಗೆ ಸಿಹಿ ಸುದ್ದಿ.! ಈ ಬ್ಯಾಂಕ್’ಗಳಲ್ಲಿ ಸಿಗಲಿದೆ ಅತೀ ಕಡಿಮೆ ಬಡ್ಡಿಗೆ ಸಾಲ.!
ಮನೆ ಎನ್ನುವುದು ಪ್ರತಿಯೊಬ್ಬರ ಜೀವಮಾನದ ಕನಸು. ಈ ಹಿಂದೆ ಒಬ್ಬ ವ್ಯಕ್ತಿ ತಾನು ವಯಸ್ಸು ಇರುವವರೆಗೂ ಕೂಡ ದುಡಿದು ಉಳಿಸಿದ ಹಣದಲ್ಲಿ ವಯಸ್ಸಾದ ಕಾಲಕ್ಕೆ ಆಶ್ರಯಕ್ಕಾಗಿ ತನ್ನ ಉಳಿತಾಯದ ಅನುಸಾರವಾಗಿ ಮನೆ ಮಾಡಿಕೊಳ್ಳುತ್ತಿದ್ದ ಆದರೆ ಈಗ ಟ್ರೆಂಡ್ ಬದಲಾಗಿದೆ ಇರುವ ಕಡಿಮೆ ಆಯುಷ್ಯದಲ್ಲಿ ಈ ರೀತಿ ಕೊನೆವರೆಗೂ ಕೂಡ ಕನಸುಗಳಿಗಾಗಿ ಕಾಯಲು ಸಾಧ್ಯವಿಲ್ಲ ಎಂದು ಯುವ ಜನತೆ ದುಡಿಯಲು ಆರಂಭಿಸಿದ ಸಮಯದಲ್ಲಿಯೇ ವ್ಯವಸ್ಥಿತವಾಗಿ ಪ್ಲಾನ್ ಮಾಡಿಕೊಂಡು ಮನೆ ಕಟ್ಟುವ ಸಾಹಸಕ್ಕೆ ಕೈ ಹಾಕುತ್ತಾರೆ. ಈಗ ಇವರ ಈ … Read more