ಮದುವೆಗೆ ಲಕ್ಷ ಲಕ್ಷ ಖರ್ಚು ಮಾಡಿ ವರದಕ್ಷಿಣೆ ಕೊಟ್ಟ ಮೇಲೂ ಹೆಣ್ಣು ಮಕ್ಕಳಿಗೆ ಅಪ್ಪನ ಮನೆ ಆಸ್ತಿ ಕೊಡುವುದು ಸರಿಯೇ.? ಕಾನೂನು ಇದರ ಬಗ್ಗೆ ಏನೆನ್ನುತ್ತದೆ ಗೊತ್ತ.?
ಪ್ರತಿಯೊಬ್ಬರ ಮನೆಗಳಲ್ಲಿಯೂ ಕೂಡ ಹೆಣ್ಣು ಮಕ್ಕಳು ಇರುತ್ತಾರೆ ಅವರಿಗೆ ಅಂದು ಕೊಂದಂತೆ ಮದುವೆಯನ್ನು ಮಾಡುತ್ತಾರೆ. ಅದರಲ್ಲೂ ಕೆಲವೊಬ್ಬರು ಯಾರೂ ಕೂಡ ಈ ರೀತಿ ಮದುವೆಯನ್ನು ಮಾಡಿರಬಾರ ದು ನನ್ನ ಮಗಳಿಗೆ ನಾನು ಇಷ್ಟೆಲ್ಲ ಖರ್ಚು ಮಾಡಿ ಅವಳಿಗೆ ಇಷ್ಟವಾಗು ವಂತೆ ಅಧೂರಿಯಾಗಿ ಮಾಡುತ್ತೇನೆ, ಎಂದು ಅವರ ಮನೆಯಲ್ಲಿರುವ ಅವರ ತಂದೆ ಅಣ್ಣ ತಮ್ಮಂದಿರು ಎಲ್ಲರೂ ಕೂಡ ಒಟ್ಟಾರೆ ಸೇರಿ ಮನೆಯ ಹೆಣ್ಣು ಮಗಳಿಗೆ ಯಾವುದೇ ರೀತಿಯಲ್ಲೂ ಕೊರತೆ ಯಾಗದಂತೆ ಅದ್ದೂರಿಯಾಗಿ ಮದುವೆ ಮಾಡುತ್ತಾರೆ. WhatsApp Group Join … Read more