ತಾಲೂಕು ಆಫೀಸ್ ನಲ್ಲಿ ದುಡ್ಡು ಕೊಟ್ಟು ಸುಳ್ಳು ದಾಖಲೆ, ಸೃಷ್ಟಿ ಮಾಡಿದ್ದಾರೆ.! ಏನು ಮಾಡುವುದು.? ನಿಮ್ಮ ಎಲ್ಲಾ ಪ್ರಶ್ನೆಗೂ ಇಲ್ಲಿದೆ ನೋಡಿ ಉತ್ತರ
WhatsApp Group Join Now Telegram Group Join Now ಬಹಳ ದಿನಗಳಿಂದಲೂ ಕೂಡ ನಮ್ಮ ಸರ್ಕಾರದಲ್ಲಿ ಹಲವಾರು ರೀತಿಯ ಹಗರಣಗಳು ನಡೆಯುತ್ತಿದ್ದು. ಯಾವುದನ್ನು ಕೂಡ ಜನರು ಹಾಗೂ ಅಲ್ಲಿನ ಅಧಿಕಾರಿಗಳು ಕೂಡ ಪ್ರಶ್ನಿಸುವಂತಹ ಪರಿಸ್ಥಿತಿ ಇರುವುದಿಲ್ಲ. ಬದಲಿಗೆ ಎಲ್ಲರೂ ಕೂಡ ಅವರ ಅನುಕೂಲವನ್ನು ನೋಡಿಕೊಂಡು ಅಲ್ಲಿ ಕೆಲಸವನ್ನು ಮಾಡುತ್ತಿರುತ್ತಾರೆ. ಅದೇ ರೀತಿಯಾಗಿ ನಾವೇನಾದರೂ ಬೇರೆಯವರಿಗೆ ಸಹಾಯ ಮಾಡುವುದಕ್ಕೆ ಹೋದರೆ ನಮಗೆಲ್ಲಿ ಮುಂದಿನ ದಿನದಲ್ಲಿ ತೊಂದರೆ ಉಂಟಾಗಬಹುದು ಎನ್ನುವ ಉದ್ದೇಶ ದಿಂದ ಯಾರು ಕೂಡ ಹೆಚ್ಚಿನ … Read more