RTO ಆಫೀಸಿಗೆ ಹೋಗದೆ ಆನ್ಲೈನ್ ನಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯುವ ವಿಧಾನ.!
ಈಗ ಎಲ್ಲಾ ಕ್ಷೇತ್ರವು ಡಿಜಿಟಲ್ ಕರಣಗೊಂಡಿದೆ(Digitalization) ಕಚೇರಿಗಳಿಗೆ ಅಲೆಯದೇ ಕುಳಿತ ಜಾಗದಲ್ಲಿಯೇ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಆನ್ಲೈನ್ ನಲೊಲಿ ಅಪ್ಲೈ ಮಾಡಿ ಮನೆ ಬಾಗಿಲಿಗೆ ದಾಖಲೆ ಪಡೆದುಕೊಳ್ಳಬಹುದು. ಅದೇ ರೀತಿ RTO ಕಚೇರಿಗೆ ಹೋಗದೆ ಡ್ರೈವಿಂಗ್ ಲರ್ನಿಂಗ್ ಲೈಸೆನ್ಸ್ (LLR) ಕೂಡ ಪಡೆಯಬಹುದು. ಇದು ಹೇಗೆ ಎಲ್ಲಿದೆ ನೋಡಿ ವಿವರ WhatsApp Group Join Now Telegram Group Join Now * ಮೊಬೈಲ್ / ಕಂಪ್ಯೂಟರ್ ನಲ್ಲಿ Parivahan ಎಂದು ಟೈಪ್ ಮಾಡಿ ಸರ್ಚ್ … Read more