ಇನ್ಮುಂದೆ KSRTC ಬಸ್ ನಲ್ಲಿ ಅಪಘಾತವಾದ್ರೆ 10 ಲಕ್ಷ ಪರಿಹಾರ ಸಿಗಲಿದೆ ಸರ್ಕಾರದಿಂದಲೇ ಅಧಿಕೃತ ಆದೇಶ ಪ್ರಕಟ.!
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ಮೂಲಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ನಾಲ್ಕು ನಿಗಮದ ಬಸ್ ಗಳಲ್ಲಿ ಉಚಿತ ಪ್ರಯಾಣ ಅವಕಾಶ ಕಲ್ಪಿಸಿ ಕೊಟ್ಟಿರುವ ರಾಜ್ಯ ಸರ್ಕಾರದಿಂದ KSRTC ಗೆ ಸಂಬಂಧಪಟ್ಟ ಹಾಗೆ ಮತ್ತೊಂದು ಅಧಿಕೃತ ಆದೇಶ ಪತ್ರ ಹೊರಬಿದ್ದಿದೆ. WhatsApp Group Join Now Telegram Group Join Now ಈ ಬಾರಿ KSRTC ಯಿಂದ ಅ’ಪ’ಘಾ’ತವಾಗಿ ಮೃ’ತಪಟ್ಟವರಿಗೆ ನೀಡುತ್ತಿರುವ ಪರಿಹಾರ ಹಣವನ್ನು ಹೆಚ್ಚಿಸುವ ಬಗ್ಗೆ ಚರ್ಚಿಸಿ ಡಿಸೆಂಬರ್ 19, 2023ರಂದು ಸಂಸ್ಥೆ … Read more