ಗಂಧದಗುಡಿ ಸಿನಿಮಾದಿಂದ ಬಂದ ಹಣವನ್ನು ಅಶ್ವಿನಿ ಯಾವುದಕ್ಕೆ ಖರ್ಚು ಮಾಡ್ತಾರಂತೆ ಗೊತ್ತ.? ನಿಜಕ್ಕೂ ಗ್ರೇಟ್ ಅನ್ಸುತ್ತೆ.
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಚಿತ್ರ ಗಂಧದಗುಡಿ ಬಿಡುಗಡೆಯಾಗಿ ಕರ್ನಾಟಕ ರಾಜ್ಯದಾದ್ಯಂತ ಮನೆ ಮನೆ ಮೆಚ್ಚುವ ಚಿತ್ರವಾಗಿದೆ ಇದು ಕೇವಲ ಚಲನಚಿತ್ರ ಅಲ್ಲ, ಡಾಕ್ಯುಮೆಂಟರಿ ಕೂಡ ಅಲ್ಲ ಇದು ಒಂದು ನೈಜ್ಯ ಜೀವನದ ಅನುಭವ ಏಕೆಂದರೆ ಇಲ್ಲಿ ಪುನೀತ್ ರಾಜ್ಕುಮಾರ್ ಅವರು ಪವರ್ ಸ್ಟಾರ್ ಆಗಿ ಕಾಣಿಸಿಕೊಂಡಿಲ್ಲ. ಅಪ್ಪು ಅಪ್ಪು ಅವರಾಗಿಯೇ ಈ ಸಿನಿಮಾದ ಉದ್ದಕ್ಕೂ ಜೀವಿಸಿದ್ದಾರೆ ಪವರ್ ಸ್ಟಾರ್ ಅವರ ಕೊನೆಯ ಸಿನಿಮಾ ಗಂಧದಗುಡಿ ಎಷ್ಟು ಕೋಟಿ ಮಾಡಿದೆ ಎಂದು ಊಹಿಸಿಕೊಳ್ಳಲು ಸಾಧ್ಯವಿಲ್ಲ … Read more