ಮನೆ ಇಲ್ಲದವರಿಗೆ, ಸ್ವಂತ ಮನೆ ಕಟ್ಟಲು ಕೇಂದ್ರ ಸರ್ಕಾರದಿಂದ ಸಹಾಯಧನಕ್ಕೆ ಅರ್ಜಿ ಆಹ್ವಾನ.!
ಮನೆ (House) ಎನ್ನುವುದು ಮನುಷ್ಯನ ಮೂಲಭೂತ ಅವಶ್ಯಕತೆ. ಆದರೆ ಭಾರತದಲ್ಲಿ ಸಂಪೂರ್ಣವಾಗಿ ಎಲ್ಲರಿಗೂ ಕೂಡ ಸ್ವಂತ ಸೂರಿನಲ್ಲಿ ವಾಸಿಸುವ ಅನುಕೂಲತೆ ಇಲ್ಲ. ಕೇಂದ್ರ ಸರ್ಕಾರವು ಕೂಡ ಆದಷ್ಟು ಶೀಘ್ರವಾಗಿ ಈ ಗುರಿ ಮುಟ್ಟಲು ಪ್ರಯತ್ನಿಸುತ್ತಿದೆ ಇದಕ್ಕಾಗಿ ವಸತಿ ಯೋಜನೆಗಳನ್ನು (Housing Schemes) ರೂಪಿಸಿದೆ. ರಾಜ್ಯ ಸರ್ಕಾರದ ವತಿಯಿಂದಲೂ ಕೂಡ ವಸತಿ ಯೋಜನೆಗಳು ಜಾರಿಯಾಗಿದ್ದು, ಅತಿ ಕಡಿಮೆ ಬೆಲೆಗೆ ಸ್ವಂತ ಮನೆ ಕಟ್ಟಿಕೊಳ್ಳಲು ನೆರವಾಗುವುದು ಅಥವಾ ವಸತಿ ಗೃಹಗಳನ್ನು ಕಟ್ಟಿ ಹಂಚಿಕೆ ಮಾಡುವುದು ಈ ಯೋಜನೆಗಳ ಉದ್ದೇಶವಾಗಿದೆ. … Read more