ಈ ಲಿಸ್ಟ್ ನಲ್ಲಿ ಇರುವ ರೈತರಿಗೆ ಬರ ಪರಿಹಾರ ಹಣ ಬಿಡುಗಡೆಯಾಗಿದೆ ಈ ರೀತಿ ಚೆಕ್ ಮಾಡಿಕೊಳ್ಳಿ.!
2023-24ನೇ ಸಾಲಿನಲ್ಲಿ ನಮ್ಮ ರಾಜ್ಯದಲ್ಲಿ ಭೀಕರ ಬರಗಾಲ (drought) ಬಂದ ಪರಿಣಾಮವಾಗಿ ಮುಂಗಾರು ಮಳೆ ವೈಫಲ್ಯದಿಂದ ಕೃಷಿ ಸಂಪೂರ್ಣ ನೆಲಕಚ್ಚಿತ್ತು. NDRF ಕೈಪಿಡಿ ಅನ್ವಯ ಬರ ಪರಿಶೀಲನೆ ನಡೆದು ವರದಿ ಪ್ರಕಾರ ಬಹುತೇಕ ಎಲ್ಲಾ ಜಿಲ್ಲೆಗಳ ತಾಲೂಕುಗಳು ಬರಪೀಡಿತವೆಂದು ಘೋಷಣೆಯಾಗಿದ್ದವು. ಇದರ ಪ್ರಕಾರವಾಗಿ ನೀಡಬೇಕಿದ್ದ ಬರ ಪರಿಹಾರದ ಹಣದ (drouht releaf fund) ಕುರಿತು ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ ಜಟಾಪಟಿಯಾಗುತ್ತಿತ್ತು. ಈ ನಡುವೆ ಜನವರಿ ತಿಂಗಳಲ್ಲಿಯೇ ರಾಜ್ಯ ಸರ್ಕಾರ ಕೇಂದ್ರ ಸರ್ಕಾರವು ಬರ … Read more