ಜನನ ಪ್ರಮಾಣ ಪತ್ರವನ್ನು ಪಡೆಯುವ ವಿಧಾನ ಹಾಗೂ ತಿದ್ದುಪಡಿ ಮಾಡಿಸುವುದು ಎಲ್ಲಿ.? ಇದಕ್ಕೆ ಯಾವ ದಾಖಲಾತಿಗಳು ಬೇಕು.? ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ.
ಈಗಿನ ಕಾಲದಲ್ಲಿ ಯಾವುದೇ ಮಗು ಹುಟ್ಟಿದ ತಕ್ಷಣ ಮೊದಲನೆಯ ದಾಗಿ ಮಾಡಿಸುವುದೇ ಜನನ ಪ್ರಮಾಣ ಪತ್ರ ಮುಂದಿನ ದಿನದಲ್ಲಿ ಆ ಮಗು ಯಾವುದೇ ಒಂದು ವಿಷಯಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಕೊಡಬೇಕು ಎಂದರೆ ಆ ಮಗುವಿನ ಜನನ ಪ್ರಮಾಣ ಪತ್ರ ಬಹಳ ಮುಖ್ಯವಾಗಿರುತ್ತದೆ ಅದರಲ್ಲೂ ಆ ಮಗುವಿನ ವಿದ್ಯಾಭ್ಯಾಸದ ಸಮಯದಲ್ಲಿ ಶಾಲೆಗಳಿಗೆ ಸೇರಿಸಲು ಅಥವಾ ಯಾವುದೇ ಒಂದು ಕೆಲಸಕ್ಕೆ ಸೇರುವುದಕ್ಕೂ ಕೂಡ ಅವರ ಜನನ ಪ್ರಮಾಣ ಪತ್ರ ಎನ್ನುವುದು ಬಹಳ ಮುಖ್ಯವಾಗಿ ಬೇಕಾಗಿರುವಂತಹ ದಾಖಲಾತಿ ಎಂದೇ ಹೇಳಬಹುದು. … Read more