ಮರಳು ಬೇಡ ಸಿಮೆಂಟ್ ಬೇಡ ಈ ಪ್ಲಾಸ್ಟರ್ ಮಾಡಿಸಿದರೆ ನಿಮ್ಮ ಮನೆ ಧಗ ಧಗಿಸುವ ಬೇಸಿಗೆಯಲ್ಲೂ ತಂಪಾಗಿರುತ್ತದೆ.!
ಮಣ್ಣಿನಿಂದ ಮಾಡಿದ ಮನೆಗಳನ್ನು ನೋಡಿರುತ್ತೇವೆ ನಂತರ ಮನೆಗಳಿಗೆ ಸುಣ್ಣಗಳನ್ನು ಬಳಿಯಲಾಗುತ್ತಿತ್ತು ಇಂತಹ ಮನೆಗಳಲ್ಲಿಯೂ ವಾಸಿಸಿರುತ್ತೇವೆ. ಸದ್ಯಕ್ಕೆ ಈಗ ಸಿಮೆಂಟ್ ಹಾಗೂ ಮರಳು ಬಳಸಿ ಗಿಲಾವು (Plasting) ಮಾಡಲಾಗುತ್ತಿದೆ. ಇಂತಹ ಮನೆಗಳೇ ಹೆಚ್ಚಾಗಿ ಎಲ್ಲಾ ಕಡೆ ಕಾಣಿಸುತ್ತವೆ ಆದರೆ ಮಾರ್ಕೆಟ್ ನಲ್ಲಿ ಹೊಸ ಪ್ರಾಡಕ್ಟ್ ಒಂದು ಬಂದಿದೆ. ಇದು ಸಿಮೆಂಟ್ ಮತ್ತು ಮರಳು ಮಿಶ್ರಿತ ಪ್ಲಾಸ್ಟಿಂಗ್ ಗಿಂತ 30% ಹೆಚ್ಚು ಲಾಭದಾಯಕ ಎಂದು ಹೇಳಲಾಗುತ್ತಿದೆ ಮತ್ತು ಸಿಮೆಂಟ್ ಪ್ಲಾಸ್ಟಿಂಗ್ ಗಿಂತಲೂ ಹೆಚ್ಚಾಗಿ ಅನುಕೂಲತೆಗಳನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. ಇದನ್ನು … Read more