ನಮಗೆ ಬರಬೇಕಾದ ಆಸ್ತಿಯನ್ನು ವಿಲ್ ಮೂಲಕ ನಮ್ಮ ರಕ್ತ ಸಂಬಂಧಿಕರಿಗೆ ಅಥವಾ ಬೇರೆಯವರಿಗೆ ವಿಲೇ ಮಾಡಿದ್ರೆ ಆ ಆಸ್ತಿ ಪಡೆಯೋದು ಹೇಗೆ ನೋಡಿ.!
ಆಸ್ತಿಯನ್ನು ದಾನ, ಕ್ರಯ ಮತ್ತು ವಿಭಾಗದ ಮೂಲಕ ನೀಡುವುದು ಮಾತ್ರವಲ್ಲದೆ ವಿಲ್ ಬರೆದು ಕೂಡ ಆಸ್ತಿ ಹಕ್ಕನ್ನು ವರ್ಗಾವಣೆ ಮಾಡುತ್ತಾರೆ. ಹೆಚ್ಚಿನ ಸಂದರ್ಭಗಳಲ್ಲಿ ಸ್ವಯಾರ್ಜಿತ ಆಸ್ತಿಗೆ ವಿಲ್ ಬರೆಯಲಾಗುತ್ತದೆ. ಒಬ್ಬ ವ್ಯಕ್ತಿಯು ತನ್ನ ಸ್ವಂತ ದುಡಿಮೆಯಿಂದ ಗಳಿಸಿದ ಆಸ್ತಿ ತನ್ನ ನಂತರ ಯಾರಿಗೆ ಹೋಗಬೇಕು ಎಂದು ಆತ ಇಷ್ಟ ಪಟ್ಟ ಕುಟುಂಬಸ್ಥರಿಗೆ ಅಥವಾ ಬೇರೆ ಯಾರಿಗಾದರೂ ಕೂಡ ಬರೆಯಬಹುದು. ಆತನ ಮ’ರ’ಣ’ದ ನಂತರ ಮಾತ್ರ ಅದರಲ್ಲೂ ಆತ ಕೊನೆಯ ಬಾರಿಗೆ ಬರೆದ ವಿಲ್ ನಲ್ಲಿ ಯಾರಿಗೆ … Read more