ನಿವೇದಿತಾ ಗೌಡ ಮಾಡಿದ ಈ ಹಾಟ್ ಡ್ಯಾನ್ಸ್ ನೋಡಿದರೆ ಪಡ್ಡೆ ಹುಡುಗರ ನಿದ್ದೆ ಕೆಡುವುದಂತೂ ಸತ್ಯ ಅಬ್ಬಬ್ಬಾ ಏನ್ ಮಸ್ತ್ ಸ್ಟೆಪ್ ಹಾಕ್ತಾರೆ ನೋಡಿ.
ನಮಗೆಲ್ಲರಿಗೂ ಗೊತ್ತಿರುವ ಹಾಗೆ ನಿವೇದಿತ ಗೌಡ ಅವರು ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ನ ಮೂಲಕ ಎಲ್ಲರ ಗಮನವನ್ನು ಸೆಳೆದು ಸಾಕಷ್ಟು ಜನ ಅಭಿಮಾನಿಗಳನ್ನ ಮನೆಗೆದ್ದಿದ್ದಾರೆ. ನಿವೇದಿತ ಗೌಡ ಅವರು ಸದ್ಯ ಜೀವನದಲ್ಲಿ ತುಂಬಾ ಬ್ಯುಸಿಯಾಗಿರುವಂತಹ ನಟಿ ತಮ್ಮ ವೈಯಕ್ತಿಕ ಜೀವನ ನಟನೆ ಹಾಗೆಯೇ ಕೆಲವು ಪ್ರಾಜೆಕ್ಟ್ ಗಳ ಮೂಲಕ ತಮ್ಮನ್ನು ತಾವು ಬಿಸಿಯಾಗಿ ಇರಿಸಿಕೊಂಡಿದ್ದಾರೆ. ಬಿಗ್ ಬಾಸ್ ನ ಮೂಲಕ ತುಂಬಾನೇ ಫೇಮಸ್ ಆದಂತಹ ನಿವೇದಿತ ಗೌಡ ಅವರು ಚಂದನ್ ಶೆಟ್ಟಿ ಅವರ ಜೊತೆ … Read more