ಮಾತ್ರೆ, ಇನ್ಸುಲಿನ್ ಇಲ್ಲದೆ ಸಕ್ಕರೆ ಕಾಯಿಲೆ ಗುಣಪಡಿಸುವ ವಿಧಾನ. ಶುಗರ್ ಪೇಷಂಟ್ ಗಳು ತಪ್ಪದೆ ಈ ಮಾಹಿತಿಯನ್ನು ನೋಡಿ.!
ಡಯಾಬಿಟಿಸ್ (Diabetes) ಈಗ ವಿಶ್ವವ್ಯಾಪಿಯಾಗಿದೆ. ಮನೆಮನೆಗಲ್ಲೂ ಕೂಡ ಸಕ್ಕರೆ ಕಾಯಿಲೆಗೆ ಒಳಗಾಗಿರುವವರು ಸಿಗುತ್ತಾರೆ. ಸಕ್ಕರೆ ಕಾಯಿಯನ್ನು ಈಗ ಅಸಲಿಗೆ ಕಾಯಿಲೆಗಿಂತ ಸರ್ವೇ ಸಾಮಾನ್ಯವಾಗಿ ಇರುವ ಲಕ್ಷಣ ಎನ್ನುವ ರೀತಿ ಮನುಷ್ಯರು ಭಾವಿಸಿ ಬಿಟ್ಟಿದ್ದಾರೆ. ಯಾಕೆಂದರೆ ಎಲ್ಲಡೆ ಕೂಡ ಅಷ್ಟು ಹೆಚ್ಚಾಗಿ ಸಕ್ಕರೆ ರೋಗಿಗಳು (Sugar patient) ಇದ್ದಾರೆ. ಸಕ್ಕರೆ ಕಾಯಿಲೆಗೆ ಒಳಗಾಗುವವರ ಅತಿ ದೊಡ್ಡ ಟೆನ್ಶನ್ ಏನೆಂದರೆ ಒಮ್ಮೆ ಸಕ್ಕರೆ ಕಾಯಿಲೆಗೆ ತುತ್ತಾದರೆ ನಾರ್ಮಲ್ ಆಗಿ ಇರುವಂತೆ ನೋಡಿಕೊಳ್ಳಲು ಜೀವನಪೂರ್ತಿ ಮೆಡಿಸನ್ ಸೇವಿಸಲೇಬೇಕು ಎನ್ನುವ ಭಾವನೆ. … Read more