ಚೆಕ್ ಬೌನ್ಸ್ ಆದ್ರೆ ಎಷ್ಟು ದಂಡ ಕಟ್ಟಬೇಕು ಎಷ್ಟು ದಿನ ಜೈಲು ಶಿಕ್ಷೆ ಅನುಭವಿಸಬೇಕು ಗೊತ್ತಾ.? ಚೆಕ್ ಕೊಡುವ ಮುನ್ನ ಎಚ್ಚರ.!
ಇತ್ತೀಚಿನ ದಿನಗಳಲ್ಲಿ ಹಣಕಾಸಿನ ವ್ಯವಹಾರವೂ ಕೂಡ ಡಿಜಿಟಲೀಕರಣಗೊಂಡಿದೆ. ಆನ್ಲೈನ್ ಮೂಲಕ ನಾವು UPI ಆಧಾರಿತ ಆಪ್ ಗಳ ಬೆಂಬಲದಿಂದ payment ಮಾಡುತ್ತೇವೆ. ಆದರೆ ಇನ್ನೂ ಕೂಡ ಚೆಕ್ ಗಳ (Cheque) ಬಳಕೆ ಸಂಪೂರ್ಣವಾಗಿ ಸ್ಥಗಿತಗೊಂಡಿಲ್ಲ. ಚೆಕ್ ಗಳ ಸ್ಥಾನಮಾನ ಹಣಕಾಸಿನ ವಿಚಾರದಲ್ಲಿ ಮಹತ್ವದ್ದಾಗಿದೆ. ಇನ್ನೂ ಸಹ ದೊಡ್ಡ ಮೊತ್ತದ ಹಣದ ವಹಿವಾಟು ನಡೆಯುವಾಗ ಹಾಗೂ ವ್ಯಾಪಾರ ಚಟುವಟಿಕೆಗಳಿಗೆ ಮತ್ತು ಸಾಲ ಕೊಡುವಾಗ ಶೂರಿಟಿ ಆಗಿ ಬ್ಯಾಂಕಿನ ಚೆಕ್ (bank cheque) ಬಳಕೆಯಾಗುತ್ತಿದೆ. ಚೆಕ್ ಬಳಕೆ ಅನುಕೂಲತೆ ಜೊತೆ … Read more