ನಂಬಿದ್ರೆ ನಂಬಿ, ವರ್ಷಕ್ಕೆ 1 ಕೋಟಿ ಹಣವನ್ನು ಈ ವಿಧಾನದ ಮೂಲಕ ನೀವು ದುಡಿಯಬಹುದು.!

  ಜೀವನದಲ್ಲಿ ಬಹಳ ಕ’ಷ್ಟವಾದ ವಿಷಯ ಏನೆಂದರೆ ಹಣವನ್ನು ಉಳಿಸುವುದು. ಎಲ್ಲರೂ ಕೂಡ ಹಣವನ್ನು ಗಳಿಸುವುದು ಹೇಗೆ ಎನ್ನುವುದನ್ನು ಕಲಿಸುತ್ತಾರೆ, ಹಣ ಗಳಿಸುವುದಕ್ಕೆ ಹಲವಾರು ಮಾರ್ಗಗಳು ಇವೆ ಆದರೆ ಗಳಿಸಿದ ಹಣವನ್ನು ಉಳಿಸುವುದೇ ಬಹಳ ದೊಡ್ಡ ವಿಚಾರ ಯಾಕೆಂದರೆ ನಾವು ದುಡಿಯುತ್ತಿರುವುದೇ ನಮ್ಮ ಅವಶ್ಯಕತೆಗಳಿಗಾಗಿ ಅದರಲ್ಲೂ ಕೆಲವರಿಗೆ ವಿಪರೀತವಾದ ಕಮಿಟ್ ಮೆಂಟ್ ಗಳು ಇರುತ್ತವೆ. ನಾವು ದಿನನಿತ್ಯದ ಖರ್ಚು ವೆಚ್ಚಗಳನ್ನು ಭರಿಸುವುದರ ಜೊತೆಗೆ ನಮಗೆ ಮನೆ ಕಟ್ಟಿಸುವ ಅಥವಾ ಮದುವೆಗೆ ಖರ್ಚು ಮಾಡುವ ಅಥವಾ ಮಕ್ಕಳನ್ನು ಶಾಲೆಗೆ … Read more

ಕೈ ಕಾಲು ಜೋಮು ಹಿಡಿಯುವುದು ನರಗಳ ಸೆಳೆತಕ್ಕೆ ಅದ್ಭುತ ಮನೆಮದ್ದು.!

ಕೈ ಕಾಲು ಜೋಮು ಹಿಡಿಯುವುದು, ಕೈ ಕಾಲು ನರಗಳ ಸೆಳೆತ ಇದರಿಂದ ವಿಪರೀತವಾದ ನೋವು, ಕೈ ಕಾಲುಗಳು ಮರಗಟ್ಟುವುದು, ಶಕ್ತಿ ಕಳೆದುಕೊಳ್ಳುವುದು ಇದೆಲ್ಲದರಿಂದ‌ ಕೂಡ ನರದೌರ್ಬಲ್ಯ ಉಂಟಾಗುತ್ತದೆ. ನರದೌರ್ಬಲ್ಯ ಉಂಟಾಗಲು ಪ್ರಮುಖ ಕಾರಣ ಏನೆಂದರೆ, ಅಜೀರ್ಣ ಮಲಬದ್ಧತೆ ಹಾಗೂ ಇನ್ನಿತರ ವಿಕಾರಗಳು. ದೇಹದಲ್ಲಿ ವಾತ ಪಿತ್ತ ಮತ್ತು ಕಫ ಮುಂತಾದ ದೋಷಗಳಿಂದ ಇವುಗಳು ಉಂಟಾಗುತ್ತದೆ. ನಾವು ಸೇವಿಸುವ ಆಹಾರ ಸರಿಯಾಗಿ ಜೀರ್ಣ ಆಗದೆ ಅದರ ಮೂಲಕ ಉಂಟಾಗುವ ಆಮಗಳು ಇದೆಲ್ಲದಕ್ಕೂ ಕೂಡ ಕಾರಣವಾಗಿದೆ.‌ ಈಗ ನಾವು ಅತಿಯಾದ … Read more

ಭಾರತೀಯ ಅಂಚೆ ಇಲಾಖೆಯಲ್ಲಿ ಯಾವುದೇ ಪರೀಕ್ಷೆ ಇಲ್ಲದೆ ನೇರ ನೇಮಕಾತಿ, 10th, PUC, Degree ಇದ್ದವರು ಅರ್ಜಿ ಸಲ್ಲಿಸಿ.! ವೇತನ 40,000/-

ಭಾರತೀಯ ಅಂಚೆ ಇಲಾಖೆಯಲ್ಲಿ (Indian Postal Department) ಬೃಹತ್ ಉದ್ಯೋಗವಕಾಶವಿದೆ (jobs). ಕರ್ನಾಟಕ ವಿಭಾಗಕ್ಕೂ ಕೂಡ ಹಲವು ಹುದ್ದೆಗಳು ಲಭ್ಯವಿದ್ದು ಈ ಹುದ್ದೆಗಳಿಗೆ ಆಯಾ ಹುದ್ದೆಗಳಿಗನ್ನುಸಾರವಾಗಿ 10ನೇ ತರಗತಿ, 12ನೇ ತರಗತಿ ಮತ್ತು ಪದವಿ ವಿದ್ಯಾಭ್ಯಾಸ ಪೂರೈಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ರಾಜ್ಯದ ಯಾವುದೇ ಜಿಲ್ಲೆಗಳ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು ಆದರೆ ಕಡ್ಡಾಯವಾಗಿ ಅಧಿಸೂಚನೆಯಲ್ಲಿ ನೀಡಿರುವ ಮಾನದಂಡಗಳನ್ನು ಪೂರೈಸಬೇಕು. ಹಾಗಾಗಿ ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿ ಕೊಡುವ ಸಲುವಾಗಿ ಈ ಅಂಕಣದಲ್ಲಿ ನೇಮಕಾತಿಗೆ … Read more

ಯಾವುದೇ ಔಷಧಿ ಇಲ್ಲದೆ ಬೆನ್ನು ನೋವನ್ನು ನಿವಾರಣೆ ಮಾಡುವ ಸುಲಭ ಮನೆ ಮದ್ದು ಇದು..!

  ಬೆನ್ನು ನೋವು ಎನ್ನುವುದು ವಯೋಸಹಜ ಕಾಯಿಲೆ ಆಗಿರದೆ ಇತ್ತೀಚಿನ ದಿನಗಳಲ್ಲಿ ಯುವ ಜನತೆಯನ್ನು ಕೂಡ ಕಾಡುತ್ತಿರುವ ಸಮಸ್ಯೆಯಾಗಿಬಿಟ್ಟಿದೆ. ಬೆನ್ನು ನೋವು ಅನೇಕ ಕಾರಣಗಳಿಂದ ಬರುತ್ತದೆ. ಅತಿಯಾದ ಒತ್ತಡದಿಂದಲೂ ಕೂಡ ಬೆನ್ನು ನೋವು ಬರುತ್ತದೆ, ತಪ್ಪಾದ ಜೀವನಶೈಲಿ ಹಾಗೂ ಆಹಾರ ಪದ್ಧತಿಯು ಕೂಡ ಇದಕ್ಕೆ ಕಾರಣವಾಗಿದೆ. ಕಶೇರುಕಗಳಾದ ನಮಗೆ ಬೆನ್ನು ಮೂಳೆಯೇ ಆಧಾರವಾಗಿದೆ. ಈ ಬೆನ್ನು ಮೂಳೆಯಲ್ಲಿ ಸ್ಪಂಜಿನ ರೀತಿಯಾದ ಜೆಲ್ ಎನ್ನುವ ಲಿಕ್ವಿಡ್ ಇರುತ್ತದೆ. ಬೆನ್ನಿನ ಮೂಳೆಗಳ ಚಲನೆಗೆ ಇದು ಸಹಕಾರಿಯಾಗಿದೆ. ಈ ಜೆಲ್ ಖಾಲಿಯಾದಾಗ … Read more

ವಾಟ್ಸಪ್ ಬಳಕೆದಾರರಿಗೆ ಗುಡ್ ನ್ಯೂಸ್, ಇನ್ಮುಂದೆ ನಿಮ್ಮ ಪರ್ಸನಲ್ ಚಾಟ್ ಗೆ ಸೀಕ್ರೆಟ್ ಕೋಡ್ ಹಾಕಬಹುದು.!

  ಈ ಪ್ರಪಂಚದಲ್ಲಿ ಅತಿ ಹೆಚ್ಚು ಜನರು ಉಪಯೋಗಿಸುತ್ತಿರುವ ಆಪ್ ಗಳಲ್ಲಿ ವಾಟ್ಸಪ್ ಕೂಡ ಒಂದು. ವಾಟ್ಸಾಪ್ ಸ್ಮಾರ್ಟ್ಫೋನ್ ಬಳಕೆದಾರರಿಗೆ ಪರಿಚಯವಾದಗಳಿಂದ ಹಿಡಿದು ಇಲ್ಲಿಯವರೆಗೂ ಕೂಡ ತನ್ನ ಸ್ಥಾನವನ್ನು ಬೇರೊಂದು ಆಪ್ ಗಳಿಗೆ ಚಾನ್ಸ್ ಕೊಡದಂತೆ ಉಳಿಸಿಕೊಂಡಿದೆ. ಕೇವಲ ಪರ್ಸನಲ್ ಸಂದೇಶಗಳು ಮಾತ್ರವಲ್ಲದೆ ವಿಡಿಯೋ ಹಂಚಿಕೆ, ಆಡಿಯೋ ಹಂಚಿಕೆ ಇತ್ತೀಚೆಗೆ ಹಣವನ್ನು ಕೂಡ ಕಳಿಸುವುದಕ್ಕೆ ಅನುಕೂಲತೆ ಇರುವುದರಿಂದ ಮತ್ತು ಸದಾಕಾಲ ಗ್ರಾಹಕರ ಆಸಕ್ತಿಗಳಿಗೆ ತಕ್ಕಂತಹ ಫೀಚರ್ಸ್ ಗಳನ್ನು ಅಪ್ಡೇಟ್ ಮಾಡುವುದರಿಂದ ವೈಯಕ್ತಿಕ ಉಪಯೋಗಕ್ಕೆ ಮಾತ್ರವಲ್ಲದೇ ಔದ್ಯೋಗಿಕವಾಗಿ ಮತ್ತು … Read more

ಭಾಗ್ಯಲಕ್ಷ್ಮಿ ಬಾಂಡ್ ಯೋಜನೆಯಿಂದ ಹೆಣ್ಣು ಮಕ್ಕಳಿಗೆ ಸಿಗಲಿದೆ 1.27ಲಕ್ಷ.! ಈ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಯಾವಾಗ ಹಣ ಬರುತ್ತದೆ ನೋಡಿ.!

  2006-07 ರ ಸಮಯದಲ್ಲಿ ಕರ್ನಾಟಕ ರಾಜ್ಯದಲ್ಲಿ ಆಡಳಿತದಲ್ಲಿದ್ದ BJP-JDS ಸಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪನವರು (CM Yeddurappa) ಭಾಗ್ಯಲಕ್ಷ್ಮಿ ಯೋಜನೆ (Bhagyalakshmi Scheme) ಎನ್ನುವ ಯೋಜನೆಯನ್ನು ಬಡ ಕುಟುಂಬದ ಜನಿಸುವ ಹೆಣ್ಣು ಮಕ್ಕಳಿಗಾಗಿ ಜಾರಿಗೆ ತಂದರು. BPL ರೇಷನ್ ಕಾರ್ಡ್ ಹೊಂದಿರುವ ಕುಟುಂಬಗಳಲ್ಲಿ ಜನಿಸುವ ಮೊದಲ ಎರಡು ಹೆಣ್ಣು ಮಕ್ಕಳ ಹೆಸರಿನಲ್ಲಿ ಸರ್ಕಾರವು ಸ್ವಲ್ಪ ಮೊತ್ತದ ಹಣವನ್ನು ಡಿಪೋಸಿಟ್ ಮಾಡುತ್ತಿತ್ತು. 18 ವರ್ಷ ತುಂಬಿ ಯೋಜನೆ ಮೆಚ್ಯೂರ್ ಆಗುವ ವೇಳೆಗೆ ಶೈಕ್ಷಣಿಕ ವಿದ್ಯಾಭ್ಯಾಸ ಅಥವಾ ವಿವಾಹದ … Read more

ಬ್ಯಾಂಕ್ ಗಿಂತಲೂ ಕಡಿಮೆ ಬಡ್ಡಿ ದರದಲ್ಲಿ ಪೋಸ್ಟ್ ಆಫೀಸ್ ನಲ್ಲಿ ಸಾಲ ಲಭ್ಯ.! ಈ ಸುವರ್ಣವಕಾಶವನ್ನು ಮಿಸ್ ಮಾಡ್ಕೋಬೇಡಿ.!

  ಪೋಸ್ಟ್ ಆಫೀಸ್ ನಲ್ಲಿ ನೀವು ಈಗ ಅಂಚೆ ಸೇವೆಗಳು ಮಾತ್ರವಲ್ಲದೇ ಬ್ಯಾಂಕಿಂಗ್ ಸೇವೆಯನ್ನು ಕೂಡ ಪಡೆಯಬಹುದಾಗಿದೆ. ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ತೆರೆಯುವುದರಿಂದ ಹಿಡಿದು ಹಣ ಟೇವಣಿ ಇಡುವುದು, ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಹಣ ಹೂಡುವುದು ಸೇರಿದಂತೆ ನೆಟ್ ಬ್ಯಾಂಕಿಂಗ್ , ATM ಕಾರ್ಡ್ ಇತ್ಯಾದಿ ಅನುಕೂಲತೆಗಳನ್ನು ಮಾಡಿ ಕೊಟ್ಟು ಯಾವುದೇ ಒಂದು ಬ್ಯಾಂಕ್ ಗಿಂತಲೂ ಕಡಿಮೆ ಇಲ್ಲದಂತೆ ಅಂಚೆ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿದೆ. ಈಗ ಇದಕ್ಕೆ ಮತ್ತೊಂದು ವಿಷಯ ಸೇರ್ಪಡೆ ಆಗುತ್ತಿತ್ತು ಪೋಸ್ಟ್ ಆಫೀಸ್ … Read more

ಶ್ರೀ ಧರ್ಮಸ್ಥಳ ಸಂಘದಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಆಸಕ್ತರು ಅರ್ಜಿ ಸಲ್ಲಿಸಿ.!

  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕರ್ನಾಟಕ ದೇಶದಾದ್ಯಂತ ಬಹಳ ಹೆಸರುವಾಸಿಯಾಗಿದೆ. ಈ ಸಂಘಗಳಲ್ಲಿ ಸಿಗುವ ಯೋಜನೆಗಳ ಅನುದಾನವನ್ನು ಪಡೆದು ಅನೇಕರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಇದೇ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಸ್ಕಾಲರ್ ಶಿಪ್ ನೀಡುವ ಕಾರ್ಯಕ್ರಮವನ್ನು ಕೂಡ ಸಂಸ್ಥೆಯು ಆರಂಭಿಸಿರುವುದರ ಬಗ್ಗೆ ಕೆಲ ಪ್ರಮುಖ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ನ ಬೆಳ್ಳಿಹಬ್ಬದ ಆಚರಣೆಯ ಸವಿನೆನಪಿಗಾಗಿ ಶ್ರೀ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಘಗಳ … Read more

ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್.! ಇನ್ಮುಂದೆ ಮನೆ, ಸೈಟ್ ಇನ್ನಿತರ ಆಸ್ತಿ ಖರೀದಿಗೆ ನೆರವು.!

  ರಾಜ್ಯಮಟ್ಟದಲ್ಲಿ ನಡೆದ ಜಂಟಿ ಸಮಾಲೋಚನಾ ಸಭೆಯಲ್ಲಿ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಗಳ ಮೇಲೆ ಚರ್ಚೆ ನಡೆಸಿ ತೀರ್ಮಾನಗಳನ್ನು ಮಾಡಲಾಗಿದೆ. ಈ ಪ್ರಯುಕ್ತವಾಗಿ ಸರ್ಕಾರಿ ನೌಕರರಿಗೆ ಶೀಘ್ರವಾಗಿ ಸಿಹಿ ಸುದ್ದಿಯೊಂದು ಸಿಗಲಿದೆ ಎಂದೇ ಹೇಳಬಹುದು. ನೌಕರರು ಆಸ್ತಿ ಖರೀದಿ ಮಾಡುವ ಪ್ರಕ್ರಿಯೆಯಲ್ಲಿ ಇದ್ದ ಹಲವು ಜಟಿಲತೆಗಳನ್ನು ನಿವಾರಿಸಿ ಅನುಕೂಲ ಮಾಡಿಕೊಡುವ ಬಗ್ಗೆ ನಿರ್ಧರಿಸಲಾಗಿದೆ ಈ ವಿಚಾರದ ಬಗ್ಗೆಯೇ ಹೆಚ್ಚು ಕೋರಿಕೆ ಬರುತ್ತಿತ್ತು ಅಂತಿಮವಾಗಿ ಇದಕ್ಕೆ ಪರಿಹಾರ ಸಿಕ್ಕಿದೆ ಎಂದು ಹೇಳಬಹುದು. ಇದುವರೆಗೂ ಇದ್ದ ನಿಯಮದ ಪ್ರಕಾರ ಸರ್ಕಾರಿ … Read more

ಈ ಕಾರ್ಡ್ ಇದ್ರೆ ಆಸ್ಪತ್ರೆ ಬಿಲ್ ಫ್ರೀ, ಪ್ರತಿಯೊಬ್ಬರ ಬಳಿಯೂ ಕೂಡ ಈ ಕಾರ್ಡ್ ಇರಲೇಬೇಕು.!

  ಈಗಿನ ಕಾಲದಲ್ಲಿ ಯಾರಿಗೆ ಯಾವಾಗ ಆರೋಗ್ಯ ಸಮಸ್ಯೆ ಬರುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಅನಿರೀಕ್ಷಿತ ಸಮಯದಲ್ಲಿ ಬರುವ ತೊಂದರೆಗಳಿಂದ ನಮ್ಮನ್ನು ಕಾಪಾಡಿಕೊಳ್ಳುವುದಕ್ಕೆ ನಮ್ಮ ಬಳಿ ಸದಾ ಕಾಲ ಹಣ ಇರುವುದಿಲ್ಲ, ಅದಕ್ಕಾಗಿ ನಾವು ಇನ್ಸೂರೆನ್ಸ್ ಗಳನ್ನು ನಂಬುತ್ತೇವೆ. ಹಾಗೆ ಆರೋಗ್ಯ ಸಮಸ್ಯೆಗೂ ಕೂಡ ಹೆಲ್ತ್ ಇನ್ಸೂರೆನ್ಸ್ (Health Insurance) ಎನ್ನುವುದು ಬಹಳ ಮುಖ್ಯವಾಗುತ್ತದೆ. ಈ ರೀತಿ ಆರೋಗ್ಯ ವಿಮೆ ಮಾಡಿಸಿಕೊಳ್ಳುವುದರಿಂದ ನಮಗೆ ಆರೋಗ್ಯ ಸಮಸ್ಯೆಗಳಾದಾಗ ಉಚಿತವಾಗಿ ಚಿಕಿತ್ಸೆ ಪಡೆದುಕೊಳ್ಳಬಹುದು. ಅದರಲ್ಲೂ ಈಗಿನ ಕಾಲದಲ್ಲಿ ತಪಾಸಣೆ, ಪರೀಕ್ಷೆಗಳು, … Read more