ಗಂಡ ಹೆಂಡತಿ ಇಬ್ಬರಿಗೂ ತಿಂಗಳಿಗೆ 11,000 ಪಿಂಚಣಿ ಕೊಡುವ LIC ಬೆಸ್ಟ್ ಸ್ಕೀಮ್ ಇದು.!
ವೃದ್ಯಾಪ್ಯದಲ್ಲಿ (retired life) ಅನೇಕ ಸಮಸ್ಯೆಗಳು ಬರುತ್ತವೆ, ಅದರಲ್ಲಿ ಆರ್ಥಿಕ ಸಮಸ್ಯೆ ಕೂಡ ಒಂದು. ಆ ವಯಸ್ಸಿನಲ್ಲಿ ದುಡಿಯಲು ಉದ್ಯೋಗ ಇರುವುದಿಲ್ಲ, ದೇಹದಲ್ಲಿ ಶಕ್ತಿಯೂ ಇರುವುದಿಲ್ಲ. ಜೀವನದ ಇಳಿ ಸಮಯದಲ್ಲಿ ಮತ್ತೊಬ್ಬರಿಗೆ ಹೊರೆಯಾಗದೆ ಬದುಕಬೇಕು (economical independence) ಎಂದರೆ, ಹಣಕಾಸು ತೊಂದರೆ ಎದುರಿಸಬಾರದು ಎಂದರೆ ಈಗಿನಿಂದಲೇ ಅದರ ಬಗ್ಗೆ ಯೋಚನೆ ಮಾಡಬೇಕು. ಈಗಂತೂ ಸಂಧ್ಯಾ ಜೀವನವನ್ನು ಸರಳ ಮಾಡಿಕಕೊಳ್ಳಲು ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳು ಹಲವಾರು ಯೋಜನೆಗಳನ್ನು ಪರಿಚಯಿಸಿವೆ. ಇವುಗಳಲ್ಲಿ ನೀವು ಹೂಡಿಕೆ ಮಾಡಿದರೆ, 60 … Read more