ಜಮೀನಿನಲ್ಲಿ ಲೈಟ್ ಕಂಬ ಅಥವಾ TC ಇದ್ದರವರಿಗೆ ಹೊಸ ರೂಲ್ಸ್.!
WhatsApp Group Join Now Telegram Group Join Now ರೈತರ ಜಮೀನಿನ ಮಧ್ಯೆ ವಿದ್ಯುತ್ ಕಂಬಗಳು, ಟ್ರಾನ್ಸ್ಫಾರ್ಮರ್ ಗಳು ಬರುತ್ತವೆ. ವಿದ್ಯುತ್ ಸಂಪರ್ಕ ಕೂಡ ಒಂದು ಮೂಲಭೂತ ಅವಶ್ಯಕತೆ ಆದರೆ ಇದು ರೈತನ ಕೃಷಿ ಜಮೀನಿನ ಮೇಲೆ ಬರುವುದರಿಂದ ರೈತನಿಗೆ ಇದರಿಂದ ಅಪಾರ ನಷ್ಟ ಆಗುತ್ತದೆ ಆದರೆ ಈಗಾಗಲೇ ಇವುಗಳನ್ನು ಕೃಷಿ ಭೂಮಿಯಲ್ಲಿ ಅಳವಡಿಸಲಾಗಿದ್ದರೆ ರೈತನಿಗೆ ವಿದ್ಯುತ್ ಇಲಾಖೆ ಮತ್ತು ಸರ್ಕಾರದ ಕಡೆಯಿಂದ ಕೆಲ ಪರಿಹಾರ ಸಿಗುತ್ತದೆ. ಸರ್ಕಾರಿ ನಿಯಮ ಮತ್ತು ವಿದ್ಯುಚ್ಛಕ್ತಿ ಕಾಯ್ದೆ … Read more