HSRP ಪ್ಲೇಟ್ ಜೊತೆ ಇನ್ಮುಂದೆ ಈ ದಾಖಲೆ ಕಡ್ಡಾಯವಾಗಿ ಇರಲೇಬೇಕು, ಇಲ್ಲದಿದ್ರೆ ಸ್ಥಳದಲ್ಲೇ ಗಾಡಿ ಸೀಜ್, ಹೊಸ ರೂಲ್ಸ್.!
HSRP ನಂಬರ್ ಪ್ಲೇಟ್ ವಿಚಾರ ದೇಶದಾದ್ಯಂತ ಕಳೆದು ಒಂದು ವರ್ಷಗಳಿಂದ ಬಾರಿ ಸದ್ದು ಮಾಡಿದೆ. ಯಾಕೆಂದರೆ ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳು HSRP (High Security registration Plate) ನಂಬರ್ ಪ್ಲೇಟ್ ಹಾಗೂ ಕಲರ್ ಕೋಡ್ ಸ್ಟಿಕ್ಕರ್ ಕಡ್ಡಾಯಗೊಳಿಸಲಾಗಿದೆ. WhatsApp Group Join Now Telegram Group Join Now 2019 ರ ನಂತರ ವಾಹನಗಳನ್ನು ಖರೀದಿಸುವಂತಹ ಮಾಲೀಕರಿಗೆ ವಾಹನಗಳ ಜೊತೆಯಲ್ಲಿಯೇ HSRP ನಂಬರ್ ಪ್ಲೇಟ್ ನೀಡಲಾಗಿದೆ. ಆದರೆ 2019 ಏಪ್ರಿಲ್ 1ಕ್ಕೂ ಮುಂಚೆ ಯಾವುದೇ … Read more