ವರ್ಷಕ್ಕೆ ಅರ್ಧ ಕೋಟಿ ಲಾಭ ಕೊಡುತ್ತದೆ ಈ ಮುತ್ತಿನ ಕೃಷಿ, ಒಂದು ಮುತ್ತಿನ ಬೆಲೆ ರೂ.300 ರಿಂದ ರೂ.1000, ಸರ್ಕಾರದಿಂದ 50% ಸಬ್ಸಿಡಿ ಕೂಡ ಸಿಗುತ್ತದೆ.!
WhatsApp Group Join Now Telegram Group Join Now ಹೆಣ್ಣು ಮಕ್ಕಳ ಆಭರಣಗಳಲ್ಲಿ ಮಿಂಚುವ ಮುತ್ತಿಗೆ ಸದಾ ಕಾಲ ಡಿಮ್ಯಾಂಡ್ ಇದ್ದೇ ಇದೆ. ಸಮುದ್ರದ ಆಳದಲ್ಲಿ ಉಪ್ಪು ನೀರಿನಲ್ಲಿ ಕಪ್ಪೆ ಚಿಪ್ಪಿನ ಒಳಗೆ ಸಿಗುತ್ತಿದ್ದ ಈ ಮುತ್ತನ್ನು ಮನೆಯಂಗಳದ ಸಿಹಿ ನೀರಿನಲ್ಲಿ ಕೂಡ ಕೃಷಿ ಮಾಡಿ ಪಡೆಯಬಹುದು ನೀವೇನಾದರೂ ಈಗ ಮುತ್ತಿನ ಕೃಷಿ ಮಾಡಲು ಬಯಸಿದರೆ ಸರ್ಕಾರವು ಕೂಡ ನಿಮಗೆ ಸಹಾಯ ಮಾಡುತ್ತದೆ. 50%ರಷ್ಟು ಮುತ್ತಿನ ಕೃಷಿ ಮಾಡುವ ರೈತರಿಗೆ ಸರ್ಕಾರದಿಂದ ಸಬ್ಸಿಡಿ ಪಡೆಯುತ್ತಾರೆ. … Read more