ಗಂಡನ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಂಡತಿಗೆ ಪಾಲು ಸಿಗುವುದಿಲ್ಲ.! ಹಾಗಾದ್ರೆ ಯಾವ ಆಸ್ತಿಯಲ್ಲಿ ಹೆಂಡತಿಗೆ ಪಾಲು ಇರುತ್ತೆ.? ತಂದೆ ಇಲ್ಲದ ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಇರಲ್ವಾ?…
WhatsApp Group Join Now Telegram Group Join Now ಈಗಿನ ಕಾಲದಲ್ಲಿ ಹಣ ಆಸ್ತಿ ವಿಚಾರಕ್ಕೆ ಕೋರ್ಟು ಕಚೇರಿ ಅಲೆಯುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿದಿನವೂ ಕೂಡ ಆಸ್ತಿಯ ಮೌಲ್ಯ ಹೆಚ್ಚಾಗುತ್ತಿರುವುದರಿಂದ ಆತ್ಮೀಯ ಸಂಬಂಧಗಳನ್ನು ಅದರಲ್ಲೂ ಗಂಡ-ಹೆಂಡತಿ, ತಂದೆ-ಮಕ್ಕಳು ಅಣ್ಣ-ತಮ್ಮ ಎನ್ನುವ ಬಲವಾದ ಬಾಂಧವ್ಯದ ಮಹತ್ವವನ್ನು ಅರಿಯದೆ ಎಲ್ಲರೂ ಕೂಡ ತಮಗೆ ಆ ಆಸ್ತಿ ಬರಬೇಕು, ಈ ಆಸ್ತಿ ಬೇಕು, ತನ್ನ ಪಾಲು ಇಷ್ಟು ಅಷ್ಟು ಎಂದು ಕಿತ್ತಾಡಿಕೊಂಡು ಇತ್ಯರ್ಥಕಾಗಿ ಕೋರ್ಟ್ ಗಳಿಗೆ ಹೋಗುತ್ತಿದ್ದಾರೆ. ಈ … Read more