ಎಲ್ಲ ರೈತರಿಗೂ ಸಿಹಿ ಸುದ್ದಿ, ಸ್ವಂತ ಜಮೀನು ಹೊಂದಿರುವವರಿಗೆ ಕಂದಾಯ ಇಲಾಖೆಯಿಂದ ಬಂಪರ್ ಗಿಫ್ಟ್.!
ರೈತನಿಗೆ (farmer) ಕೃಷಿ ಚಟುವಟಿಕೆಯಲ್ಲಿ ಸಾಕಷ್ಟು ಕ’ಷ್ಟವಿದೆ. ಹಾಗಾಗಿ ಭಾರತದಲ್ಲಿ ಕೃಷಿಯನ್ನು (agriculture) ಮಳೆ ಜೊತೆ ಆಡುವ ಜೂಜಾಟ ಎನ್ನುತ್ತಾರೆ. ರೈತನು ಬೆವರು ಸುರಿಸಿ ಜಮೀನಿನಲ್ಲಿ ದುಡಿದರು ಆತನ ಶ್ರಮಕ್ಕೆ ಕೆಲವೊಮ್ಮೆ ತಕ್ಕ ಬೆಲೆ ಸಿಗುವುದಿಲ್ಲ. ಕೆಲವೊಮ್ಮೆ ಬೆಳೆ ಕೈಗೆ ಬಂದರು ಬೆಲೆ ಇರುವುದಿಲ್ಲ, ಅನೇಕ ಬಾರಿ ಬೆಳೆಯೇ ಬರುವುದಿಲ್ಲ ಅತಿವೃಷ್ಟಿ ಅಥವಾ ಅನಾವೃಷ್ಟಿಯಿಂದ ರೈತ ಸಾಲದ ಶೂಲಕ್ಕೆ ಸಿಲುಕುತ್ತಾನೆ. ಇದು ಕೃಷಿಗೆ ಸಂಬಂಧಿಸಿದ ಸಮಸ್ಯೆ ಆದರೆ ಇದನ್ನು ಹೊರತುಪಡಿಸಿ ರೈತನಿಗೆ ಕೌಟುಂಬಿಕವಾಗಿ ಕೂಡ ಜಮೀನಿಗೆ … Read more