ಪಿಂಚಣಿ ಪಡೆಯುವ ಎಲ್ಲರೂ ಅಕ್ಟೋಬರ್ 31 ರ ಒಳಗೆ ಈ ಕೆಲಸ ಮಾಡುವುದು ಕಡ್ಡಾಯ ಇಲ್ಲದಿದ್ರೆ ಪಿಂಚಣಿ ಹಣ ಬಂದ್.!
ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಡಿ ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಸರ್ಕಾರವು ಪ್ರತಿ ತಿಂಗಳು ಅವರ ಜೀವನ ನಿರ್ವಹಣೆಗಾಗಿ ಕನಿಷ್ಠ ಮೊತ್ತದ ಹಣವನ್ನು ಪಿಂಚಣಿ (Pension) ರೂಪದಲ್ಲಿ ನೀಡಿ ನೆರವಾಗುತ್ತಿದೆ. ಈಗಾಗಲೇ ನಮ್ಮ ದೇಶದಲ್ಲಿ ವೃದ್ದಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ, ಮನಸ್ವಿನಿ ಮತ್ತು ಮೈತ್ರಿ ಈ ಯೋಜನೆಗಳ ಮೂಲಕ ಹಿರಿಯ ನಾಗರಿಕರು, ಅಂಗವಿಕಲರು, ವಿಧವೆಯರು, ಅವಿವಾಹಿತರು, ದೌರ್ಜನ್ಯ ಕೊಳಗಾದ ಮಹಿಳೆಯರು, ಆಸಿಡ್ ದಾಳಿಗೆ ಒಳಗಾದ ಮಹಿಳೆಯರು, ಆ.ತ್ಮಹ.ತ್ಯೆ ಮಾಡಿಕೊಂಡ ರೈತನ ಮಡದಿ ಹೀಗೆ ಆಯಾ … Read more