ಒಂದು ತಿಂಗಳ ಬೆಲೆ ಬೆಳೆದು ತಿಂಗಳಿಗೆ ಎರಡು ಲಕ್ಷ ಗಳಿಸುತ್ತಿರುವ ರೈತ.!
ಹಿಂದಿನ ಕಾಲದಲ್ಲಿ ಕೃಷಿ ಎಂದರೆ ಅದು ಕುಟುಂಬದ ಹೊಟ್ಟೆಪಾಡಿಗಾಗಿ ನಡೆಯುತ್ತಿತ್ತು ಹೆಚ್ಚೆಂದರೆ ವಸ್ತು ವಿನಿಮಯ ಪದ್ಧತಿ ಅನುಸರಿಸಿ ತಾವು ಬೆಳೆದ ಬೆಳೆಗಳನ್ನು ಕೊಟ್ಟು ಬೇರೆ ಅವಶ್ಯಕತೆ ಇರುವ ಪದಾರ್ಥಗಳನ್ನು ಖರೀದಿಸುತ್ತಿದ್ದರು. ಆದರೆ ಈಗ ಸಮಯ ಬದಲಾಗಿದೆ. ಕಾಲ ಬದಲಾಗುತ್ತಾ ಎಲ್ಲವೂ ಬದಲಾಗಿದೆ. ನಂತರದಲ್ಲಿ ಆಯಾ ಪ್ರದೇಶಕ್ಕೆ ತಕ್ಕಂತೆ ಅಲ್ಲಿನ ಜನರಿಗೆ ಅವಶ್ಯಕತೆ ಇರುವ ಅಥವಾ ಆ ಮಣ್ಣಿಗೆ ಒಗ್ಗಿಕೊಳ್ಳುವ ಅಥವಾ ಅಲ್ಲಿ ಇದುವರೆಗೂ ಸಾಂಪ್ರದಾಯಿಕವಾಗಿ ಬೆಳೆದುಕೊಂಡು ಬಂದ ಬೆಳೆಗಳನ್ನು ಬೆಳೆಯಲಾಗುತ್ತಿತ್ತು. ಆದರೆ ಇಂದು ಈ ಸ್ಪರ್ಧಾತ್ಮಕ … Read more