ಆಸ್ತಿ ರಿಜಿಸ್ಟ್ರೇಷನ್ ಬಳಿಕ ಈ ಕೆಲಸ ಕಡ್ಡಾಯ, ಇಲ್ಲ ಎಂದರೆ ಆಸ್ತಿ ನಿಮ್ಮದಾಗುವುದಿಲ್ಲ…
ರಾಜ್ಯದಲ್ಲಿ ಮನೆ ಸೈಟು ಜಮೀನು ಹೊಂದಿರುವ ಪ್ರತಿಯೊಬ್ಬ ಆಸ್ತಿಯ ಮಾಲೀಕ ತಿಳಿದುಕೊಳ್ಳಲೇ ಬೇಕಾದ ಸುದ್ದಿ ಇದಾಗಿದೆ. ಯಾಕೆಂದರೆ ರಾಜ್ಯದಲ್ಲಿ ಆಸ್ತಿ ಮಾರಾಟ ಮಾಡುವವರು ಹಾಗೂ ಖರೀದಿ ಮಾಡುವವರಿಗೆ ಸರ್ಕಾರ ಹೊಸ ನಿಯಮವನ್ನು ತಂದಿದೆ. ಇದರ ಕುರಿತು ಪ್ರತಿಯೊಬ್ಬರಿಗೂ ಕೂಡ ಕನಿಷ್ಠ ಮಾಹಿತಿ ಇರಲೇಬೇಕು. ನಮ್ಮ ದೇಶದಲ್ಲಿ ಮೂರು ರೀತಿಯ ರಿಯಲ್ ಎಸ್ಟೇಟ್ ವ್ಯವಹಾರ ನಡೆಯುತ್ತದೆ. ಕೃಷಿ ಭೂಮಿ, ವಸತಿ ಭೂಮಿ, ಕೈಗಾರಿಕಾ ಭೂಮಿ ಜೊತೆಗೆ ಮನೆ ಮಾರಾಟ. ಇವುಗಳಲ್ಲಿ ಯಾವುದನ್ನೇ ಖರೀದಿ ಮಾಡುವಾಗ ಕೂಡ ಖರೀದಿಸುವವರು ಆಸ್ತಿಯ … Read more