ಕೇವಲ 24 ಸಾವಿರಕ್ಕೆ ಸಿಗಲಿದೆ ಯಮಹಾ ಸ್ಕೂಟಿ.!

  ಯಮಹಾ ಸ್ಕೂಟರ್ (YAMAHA) ಗೆ ಎಂದೆಂದಿಗೂ ನಮ್ಮ ದೇಶದಲ್ಲಿ ಮಾರ್ಕೆಟ್ ಕಡಿಮೆ ಆಗುವುದಿಲ್ಲ ಮತ್ತು ಕಾಲಕ್ಕೆ ತಕ್ಕ ಹಾಗೆ ಗ್ರಾಹಕರ ಅಭಿರುಚಿಗೆ ನಿರಾಸೆ ಮಾಡದಂತಹ ಮಾಡೆಲ್ ಗಳು ಬಿಡುಗಡೆ ಆಗುತ್ತಲೇ ಇರುವುದರಿಂದ ಇಂದಿಗೂ ದೇಶದಲ್ಲಿ ಪ್ರತಿಷ್ಠಿತ ದ್ವಿಚಕ್ರ ವಾಹನಗಳ ತಯಾರಿಕ ಕಂಪನಿಗಳಲ್ಲಿ ಯಮಹಾ ಕೂಡ ಅಗ್ರ ಸ್ಥಾನದಲ್ಲಿ ನಿಂತಿದೆ. ಈಗಿನ ಕಾಲದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ಕಾಂಪಿಟೇಶನ್ ಹೆಚ್ಚಾಗಿಯೇ ಇದೆ. ಆದರೂ ಕೂಡ ಯಮಹ ಬೇಡಿಕೆ ಮಾತ್ರ ಕೊಂಚ ಕೂಡ ಕಡಿಮೆ ಆಗಿಲ್ಲ ಮತ್ತು ಈಗ ಜನರಲ್ಲಿ … Read more

ಡ್ರೈವಿಂಗ್ ಲೈಸೆನ್ಸ್ ಕಳೆದು ಹೋಗಿದ್ರೆ ಡುಪ್ಲಿಕೇಟ್ DL ಪಡೆಯಲು ನಿಮ್ಮ ಮೊಬೈಲ್ ನಲ್ಲೇ ಈ ರೀತಿ ಅರ್ಜಿ ಸಲ್ಲಿಸಿ.!

  ಸಂಚಾರಿ ನಿಯಮದ ಪ್ರಕಾರ 18 ವರ್ಷ ತುಂಬಿದ ಮೇಲೆಯೇ ವಾಹನ ಚಾಲನೆ (Driving) ಮಾಡಬೇಕು ಜೊತೆಗೆ ಅವರು ಕಡ್ಡಾಯವಾಗಿ ಡ್ರೈವಿಂಗ್ ಲೈಸೆನ್ಸ್ (DL) ಹೊಂದಿರಬೇಕು. ಕೆಲವೊಮ್ಮೆ ಸಂಚಾರಿ ಪೊಲೀಸರು (traffic Police) ವಾಹನ ಸವಾರರನ್ನು ತಡೆದು ಡ್ರೈವಿಂಗ್ ಲೈಸೆನ್ಸ್ ಹೊಂದಿದ್ದಾರೆಯೇ ಎಂದು ತಪಾಸಣೆ ಕೂಡ ಮಾಡುತ್ತಾರೆ. ಈ ವೇಳೆ DL ಇಲ್ಲದೆ ಸಿಕ್ಕಿ ಬಿದ್ದರೆ ದಂಡ ಅಥವಾ ಶಿಕ್ಷೆ ಕೂಡ ಆಗುತ್ತದೆ ಈಗಾಗಲೇ RTO ನಿಂದ ಡ್ರೈವಿಂಗ್ ಲೈಸೆನ್ಸ್ ಪಡೆದಿದ್ದರೂ ಕೂಡ ಅದು ಕಳ್ಳತನವಾಗಿರುತ್ತದೆ ಅಥವಾ … Read more

RTC ಪಹಣಿಯಲ್ಲಿ ಹೆಸರು ತಪ್ಪಾಗಿದ್ದರೆ ಆಧಾರ್ ಕಾರ್ಡ್ ನಲ್ಲಿರುವಂತೆ ನಿಮ್ಮ ಹೆಸರು ತಿದ್ದುಪಡಿ ಮಾಡಿಕೊಳ್ಳುವ ಸುಲಭ ವಿಧಾನ ಇಲ್ಲಿದೆ ನೋಡಿ.!

  ಸರ್ಕಾರದಿಂದ ರೈತರಿಗಾಗಿ (Farmer) ಹಲವಾರು ಯೋಜನೆಗಳ ನಿರೂಪಿಸಿ ಸಹಾಯ ಮಾಡಲಾಗುತ್ತದೆ. ಈ ಬಗೆಯ ಯಾವುದೇ ಯೋಜನೆಗಳ ಉಪಯೋಗ ಪಡೆಯಬೇಕು ಎಂದರೆ ರೈತನು ತನ್ನ ಹೆಸರಿನಲ್ಲಿ ಜಮೀನಿದೆ ಎನ್ನುವುದಕ್ಕೆ ಸಾಕ್ಷಿಯಾಗಿ ಜಮೀನಿನ ಪಹಣಿ ಪತ್ರವನ್ನು (RTC) ನೀಡಬೇಕು ಮತ್ತು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ನಲ್ಲಿರುವಂತೆ (Aadhar Card and Passbook) ಪಹಣಿ ಪತ್ರದಲ್ಲೂ ಕೂಡ ಹೆಸರು ಸರಿಯಾಗಿರಬೇಕು. ಈ ರೀತಿ ಎಲ್ಲಾ ದಾಖಲೆಗಳು ಸರಿಯಾಗಿದ್ದಾಗ ಮಾತ್ರ ರೈತನಿಗೆ ಆ ಯೋಜನೆಗಳಿಗೆ ಅರ್ಜಿ ಸಲ್ಲಿಸಿ ಅನುದಾನಗಳನ್ನು … Read more

ಬ್ಯಾಂಕ್ ನಲ್ಲಿ ಸಾಲ ಮಾಡಿದವರಿಗೆ RBI ನಿಂದ ಗುಡ್ ನ್ಯೂಸ್.! ಇಂದಿನಿಂದ ಹೊಸ ರೂಲ್ಸ್.!

  RBI ತನ್ನ ನಿಯಂತ್ರಣದಲ್ಲಿರುವ ಬ್ಯಾಂಕ್ ಗಳು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಹಲವಾರು ನಿಯಮಗಳನ್ನು ಸೇರಿದೆ. ಗ್ರಾಹಕರುಗಳ ಹಿತ ದೃಷ್ಟಿಯಿಂದ ಅವರ ಕೋರಿಕೆಗಳಂತೆ ಹೊಸ ನಿಯಮಗಳ ಸೇರ್ಪಡೆ ಹಾಗು ತಿದ್ದುಪಡಿ ಕೂಡ ಆಗುತ್ತಿರುತ್ತದೆ. ಪ್ರತಿ ಆರ್ಥಿಕ ವರ್ಷದ ಆರಂಭದಲ್ಲಿ ಅಥವಾ ಬಜೆಟ್ ಮಂಡನೆ ಸಮಯದಲ್ಲಿ RBI ನಿಂದ ಏನಾದರೂ ಬದಲಾವಣೆಯಾಗಿದೆಯೇ ಎಂದು ಕುತೂಹಲದ ಕಣ್ಣುಗಳಿಂದ ವೀಕ್ಷಿಸುವುದು ಸಹಜ. ಅದೇ ಪ್ರಕಾರವಾಗಿ ಬ್ಯಾಂಕ್‌ನಿಂದ ಸಾಲ ಪಡೆಯುವವರಿಗೆ RBI ಕಡೆಯಿಂದ ಸಾಲ ಮರುಪಾವತಿಗೆ ಸಂಬಂಧಿಸಿದಂತೆ ಮಹತ್ವದ ಸುದ್ದಿ ಇದೆ. … Read more

ನಿಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆಯಾಗಿದೆ.? ಕೇವಲ 2 ನಿಮಿಷದಲ್ಲಿ ನಿಮ್ಮ ಮೊಬೈಲ್ ಮೂಲಕವೇ ತಿಳಿದುಕೊಳ್ಳಿ.!

  ಈಗಿನ ಕಾಲದಲ್ಲಿ ಆಧಾರ್ ಕಾರ್ಡ್ ಅತಿ ಮುಖ್ಯ ದಾಖಲೆ ಮತ್ತು ಮೊಬೈಲ್ ಗೆ ಸಿಮ್ ಕಾರ್ಡ್ ಖರೀದಿಸುವುದರಿಂದ ಹಿಡಿದು ಅಪ್ಲಿಕೇಶನ್ ಹಾಕುವವರಿಗೆ, ಸರ್ಕಾರದಿಂದ ಉಚಿತ ರೇಷನ್ ಪಡೆಯಲು ಇನ್ನೂ ನೂರಾರು ಕಾರಣಗಳಿಗೆ ನಾವು ಇದನ್ನು ಬಳಸುತ್ತೇವೆ. ಒಮ್ಮೊಮ್ಮೆ ಇದು ಮಿಸ್ ಆಗುವ ಸಾಧ್ಯತೆ ಕೂಡ ಇರುತ್ತದೆ. ಹಾಗಾಗಿ ಆಗಾಗ ನಾವು ಯಾವುದಕ್ಕೆಲ್ಲ ಆಧಾರ್ ಬಳಕೆ ಮಾಡಿದ್ದೇವೆ ಎಂದು ಚೆಕ್ ಮಾಡಿಕೊಳ್ಳುವುದು ಒಳ್ಳೆಯದು ಇದನ್ನು ಯಾವ ರೀತಿ ಚೆಕ್ ಮಾಡಿಕೊಳ್ಳಬೇಕು ಎನ್ನುವ ವಿಧಾನವನ್ನು ಈ ಅಂಕಣದಲ್ಲಿ ತಿಳಿಸಿ … Read more

ತಾಯಿ ಕಾರ್ಡ್ ಎಲ್ಲಿ ಮಾಡಿಸಬೇಕು.? ಏನೇನು ದಾಖಲೆ ಬೇಕು‌.? ತಾಯಿ ಕಾರ್ಡ್ ಉಪಯೋಗವೇನು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

  2009 ರಿಂದ ಈ ತಾಯಿ ಕಾರ್ಡ್ ನೀಡುವ ಯೋಜನೆ ಆರಂಭವಾಗಿದೆ. ಗರ್ಭಿಣಿ ಮಹಿಳೆ ಮತ್ತು ಹಾಲುಣಿಸುವ ತಾಯಿಗಾಗಿ, ನವಜಾತ ಶಿಶುವಿನಿಂದ ಹಿಡಿದು ಮಗುವಿಗೆ ಐದು ವರ್ಷ ತುಂಬಿದವರೆಗೂ ಕೂಡ ಈ ತಾಯಿ ಕಾರ್ಡ್ ಬಹಳ ಅನುಕೂಲಕ್ಕೆ ಬರುವ ದಾಖಲೆಯಾಗಿದೆ. ಗರ್ಭಿಣಿಯರಿಗೆ ಉಚಿತ ಚಿಕಿತ್ಸೆ ನೀಡುವುದೇ ಈ ಯೋಜನೆಯ ಉದ್ದೇಶವಾಗಿದ್ದು ಇದನ್ನು ಹೇಗೆ ಪಡೆಯಬೇಕು? ಎಲ್ಲಿ ಅರ್ಜಿ ಸಲ್ಲಿಸಬೇಕು? ಇದಕ್ಕಾಗಿ ಏನೆಲ್ಲ ದಾಖಲೆಗಳನ್ನು ಸಲ್ಲಿಸಬೇಕು? ನಂತರ ಸಿಗುವ ಪ್ರಯೋಜನಗಳೇನು? ಹಾಗೂ ಇದರ ಅಗತ್ಯತೆ ಎಷ್ಟು ಎನ್ನುವ ಉಪಯುಕ್ತ … Read more

1 ಫೆಬ್ರವರಿ 2024 ಬಜೆಟ್ ಮಂಡನೆ ದೇಶದ ಜನತೆಗೆ ಬಂಪರ್ ಗುಡ್ ನ್ಯೂಸ್.!

  ಪ್ರತಿ ವರ್ಷವೂ ಫೆಬ್ರವರಿ ಆರಂಭದಲ್ಲಿ ಕೇಂದ್ರ ಸರ್ಕಾರವು (Central Government) ಮಧ್ಯಂತರ ಬಜೆಟ್ (Budget) ಘೋಷಣೆ ಮಾಡುತ್ತದೆ. ಈ ಬಜೆಟ್ ದೇಶದ ಎಲ್ಲಾ ನಾಗರಿಕರ ಕಲ್ಯಾಣವನ್ನು ಒಳಗೊಂಡ ಘೋಷಣೆಗಳು ಹಾಗಾಗಿ ಜನಸಾಮಾನ್ಯರಿಂದಲೂ ಸಾಕಷ್ಟು ನಿರೀಕ್ಷೆ ಎಂದು ಹೇಳಬಹುದು. ಯಾಕೆಂದರೆ ದೇಶದಲ್ಲಿರುವ ವಿದ್ಯಾರ್ಥಿಗಳು, ನಿರುದ್ಯೋಗಿ ಯುವಕ-ಯುವತಿಯರು, ಉದ್ಯೋಗಸ್ಥರು, ಆದಾಯ ತೆರಿಗೆ ಪಾವತಿದಾರರು, ಗೃಹಿಣಿಯರು, ಹಿರಿಯ ನಾಗರಿಕರು, ರೈತರು, ಸಂಘಟಿತ ಹಾಗೂ ಅಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರು ಸೇರಿದಂತೆ ಸಂಪೂರ್ಣ ಭಾರತೀಯರ ಪ್ರಗತಿಗಾಗಿ ಮತ್ತು ದೇಶದ ಅಭಿವೃದ್ಧಿಗಾಗಿ. ಈ … Read more

ಬಾಡಿಗೆ ಅಥವಾ ಲೀಸ್ ಅಗ್ರಿಮೆಂಟ್ ಕೇವಲ 11 ತಿಂಗಳಿಗೆ ಮಾತಗರ ಇರುತ್ತದೆ ಯಾಕೆ ಗೊತ್ತಾ.?

  ಈಗಿನ ಕಾಲದಲ್ಲಿ ಉದ್ಯೋಗ ಅಥವಾ ವಿದ್ಯಾಭ್ಯಾಸದ ಕಾರಣಕ್ಕಾಗಿ ಗ್ರಾಮಗಳನ್ನು ಬಿಟ್ಟು ಬೇರೆ ಪಟ್ಟಣ ಹಾಗೂ ನಗರ ಪ್ರದೇಶಗಳಿಗೆ ಬಂದು ನೆಲೆಸುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಈ ರೀತಿ ಬರುವವರು ವಾಸಕ್ಕಾಗಿ ಬಾಡಿಗೆ ಮನೆಗಳನ್ನೇ ಅನುಸರಿಸುತ್ತಾರೆ. ಬಾಡಿಗೆ ಮನೆಯಲ್ಲಿ ವಾಸಕ್ಕೆ ಹೋಗುವ ಮುನ್ನ ಕೆಲವೊಂದು ವಿಷಯಗಳನ್ನು ತಿಳಿದುಕೊಂಡಿರಬೇಕು. ಇದು ಬಾಡಿಗೆದಾರರು ಹಾಗೂ ಮಾಲೀಕರು ಇಬ್ಬರಿಗೂ ಕೂಡ ಜವಾಬ್ದಾರಿಯ ವಿಷಯ ಇಲ್ಲವಾದಲ್ಲಿ ಮುಂದೊಂದು ದಿನ ಕಾನೂನಿನ ತೊಡಕುಗಳನ್ನು ಎದುರಿಸಬೇಕಾಗುತ್ತದೆ. ಈ ರೀತಿ ಬಾಡಿಗೆ ಅಗ್ರಿಮೆಂಟ್ ಮಾಡಿಕೊಳ್ಳಬೇಕಾದ ವಿಷಯ … Read more

ತಂದೆಯ ಹೆಸರಿನಲ್ಲಿ ಇರುವ ಮನೆಯನ್ನು ಮಕ್ಕಳ ಹೆಸರಿಗೆ ಮಾಡುವುದು ಹೇಗೆ ನೋಡಿ.!

  ಯಾವುದೇ ಮನೆಗಳಿಗೆ ಆದರೂ ಕೂಡ ಮನೆಯ ಹಕ್ಕು ಪತ್ರ, ಮನೆ ನಕ್ಷೆ, ತೆರಿಗೆ ರಸೀದಿ ಮುಂತಾದ ದಾಖಲೆಗಳು ಇದ್ದೇ ಇರುತ್ತವೆ. ಒಂದು ವೇಳೆ ಈ ದಾಖಲೆಗಳು ಇಲ್ಲದೆ ಇದ್ದರೆ ನಿಮ್ಮ ಪಂಚಾಯಿತಿ ಕಚೇರಿಗೆ ಹೋಗಿ ಅರ್ಜಿ ಸಲ್ಲಿಸಿ ಇವುಗಳನ್ನು ಪಡೆಯಬಹುದು. ತಂದೆಯಿಂದ ಮಗನಿಗೆ ಮನೆ ಹಕ್ಕು ವರ್ಗಾವಣೆ ಮಾಡಲು ಈ ಮೇಲೆ ತಿಳಿಸಿದ ದಾಖಲೆಗಳು ಕಡ್ಡಾಯವಾಗಿ ಬೇಕಾಗಿರುತ್ತದೆ. ಇವುಗಳ ಜೊತೆಗೆ ಇನ್ನು ಯಾವ ಹೆಚ್ಚುವರಿ ದಾಖಲೆಗಳನ್ನು ಕೇಳುತ್ತಾರೆ ಅರ್ಜಿ ಯಾವ ರೀತಿ ಸಲ್ಲಿಸಬೇಕು ಮತ್ತು ಎಲ್ಲಿ … Read more

ಇಂದಿನಿಂದ ಬ್ಯಾಂಕ್ ಅಕೌಂಟ್, ಸಿಲಿಂಡರ್, ಫಾಸ್ಟ್ ಟ್ಯಾಗ್ ನಿಯಮದಲ್ಲಿ ಬದಲಾವಣೆ.! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ಪ್ರತಿ ತಿಂಗಳ ಆರಂಭ ಹಾಗೂ ವರ್ಷದ ಅಂತ್ಯದಲ್ಲಿ ದೇಶದ ಆಡಳಿತಕ್ಕೆ ಸಂಬಂಧಿಸಿದಂತೆ ಸಾಕಷ್ಟು ನಿಯಮಗಳು ಬದಲಾಗುತ್ತವೆ. ಆ ಬಗೆಯಾಗಿ ನಾವೀಗ ಫೆಬ್ರವರಿ ತಿಂಗಳ ಆರಂಭದಲ್ಲಿದ್ದೇವೆ. ಈ ಕುರಿತ ಮತ್ತೊಂದು ಮಹತ್ವದ ವಿಷಯವೇನೆಂದರೆ, ಪ್ರತಿ ವರ್ಷವು ಫೆಬ್ರವರಿ ಆರಂಭದಲ್ಲಿ ಕೇಂದ್ರದಿಂದ ಬಜೆಟ್ ಮಂಡಿಸಲಾಗುತ್ತದೆ. ಅಂತೆಯೇ ಫೆಬ್ರವರಿ 1, 2024 ರಂದು ಈ ವರ್ಷದ ಬಜೆಟ್ ಮಂಡನೆಯಾಗುತ್ತಿದ್ದು ಇದರೊಂದಿಗೆ ಹಲವಾರು ಮಹತ್ವದ ಬದಲಾವಣೆಗಳು ಜಾರಿಗೆ ಬರುವ ನಿರೀಕ್ಷೆ ಇದೆ. ಈ ಬದಲಾವಣೆಗಳು ನಿಮ್ಮ ಹಣಕಾಸಿನ ಮೇಲೆ ನೇರವಾಗಿ ಪರಿಣಾಮ ಬೀರುವಂತದ್ದಾಗಿರುವುದರಿಂದ … Read more