15 ವರ್ಷ ಒಂದೇ ಭೂಮಿ ಉಳುಮೆ ಮಾಡುತ್ತಿದ್ದರಾ.? ಅಕ್ರಮ ಸಕ್ರಮಕ್ಕೆ ಅರ್ಜಿ ಸಲ್ಲಿಸಿದವರಿಗೆ ಹೊಸ ರೂಲ್ಸ್ ಜಾರಿ.!
ಭೂಮಿ ಸಕ್ರಮ, ಬಗರ್ ಹುಕುಂ ಅರ್ಜಿದಾರರಿಗೆ ಷರತ್ತು, ಸರ್ಕಾರಿ ಭೂಮಿ ಕಾಯಲು ಬೀಟ್ ಆಪ್ ಬಗರ್ ಹುಕುಂ ಎನ್ನುವುದು ಸ್ವಂತ ಭೂಮಿ ಹೊಂದಿರುವ ಆದರೆ ಕೃಷಿ ಮೇಲೆ ಅವಲಂಬಿತವಾಗಿರುವ ರೈತನು ಸರ್ಕಾರಿ ಭೂಮಿಯನ್ನು ಕೃಷಿ ಚಟುವಟಿಕೆಗಾಗಿ ಹಲವು ವರ್ಷಗಳಿಂದ ಬಳಸುತ್ತಿದ್ದರೆ. ಅದನ್ನು ಕಾನೂನು ಬದ್ಧವಾಗಿ ದಾಖಲೆಗಳೊಂದಿಗೆ ಸಕ್ರಮಗೊಳಿಸಲು ಇರುವ ಅವಕಾಶ ಆದರೆ ಇತ್ತೀಚಿನ ದಿನಗಳಲ್ಲಿ ಬಗರ್ ಹುಕುಂನಲ್ಲಿಯೂ ಅನೇಕರು ಬೋಗಸ್ ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ. ಕೆಲವರು ಒಂದೇ ಗ್ರಾಮದಲ್ಲಿ ಐದು, ಹತ್ತು … Read more