ರೇಷನ್ ಕಾರ್ಡ್ ಇರುವ ಪ್ರತಿಯೊಬ್ಬರೂ ಏಪ್ರಿಲ್ 31 ರ ಒಳಗೆ ಈ ಕೆಲಸ ಮಾಡಬೇಕು, ಇಲ್ಲದಿದ್ದರೆ ರೇಷನ್ ದೊರೆಯುವುದಿಲ್ಲ ಜೊತೆಗೆ ನಿಮ್ಮ ಕಾರ್ಡ್ ರದ್ದಾಗುತ್ತದೆ.
WhatsApp Group Join Now Telegram Group Join Now ದೇಶದ ಎಲ್ಲಾ ಪಡಿತರ ಚೀಟಿದಾರರಿಗೂ ಕೂಡ ಸರ್ಕಾರ ಪಡಿತರ ಚೀಟಿಯೊಂದಿಗೆ ಸದಸ್ಯರೆಲ್ಲರ ಆಧಾರ್ ಕಾರ್ಡ್ ಲಿಂಕ್ ಮಾಡಬೇಕು ಎನ್ನುವ ನಿಯಮ ಹೇರಿತ್ತು. ಈ ಸೂಚನೆ ನೀಡಿ ವರ್ಷವೇ ಆಗಿದೆ ಹಾಗೂ ಡಿಸೆಂಬರ್ 2022 ಒಳಗೆ ಮಾಡಿಸಬೇಕು ಇದಕ್ಕೆ ಗಡುವನ್ನು ಕೂಡ ನೀಡಿತ್ತು. ಆದರೆ ಜನಸಾಮಾನ್ಯರಿಗೆ ಇದರ ಮಾಹಿತಿ ಕೊರತೆ ಇದೆ ಎನ್ನುವುದನ್ನು ಅರಿತ ಸರಕಾರ ದೇಶದ ಜನರಿಗಾಗಿ ಮತ್ತೊಮ್ಮೆ ಮಾರ್ಚ್ 31ರವರೆಗೆ ಆ ಅವಧಿಯನ್ನು … Read more