ಅಭಿಮಾನಿ ಕೊಟ್ಟ ಸರ್ಪ್ರೈಸ್ ಗಿಫ್ಟ್ ನೋಡಿ ಕೈ ಎತ್ತಿ ಮುಗಿದ ಅಶ್ವಿನಿ ಪುನೀತ್ ರಾಜಕುಮಾರ್ ಈ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ಪಡ್ತೀರ.
ಅಪ್ಪು ಹಗಲಿ ಒಂದು ವರ್ಷಗಳು ಆಗಿದೆ ಇಲ್ಲಿಯ ತನಕ ಪ್ರತಿದಿನ ಒಂದಲ್ಲ ಒಂದು ವಿಚಾರವಾಗಿ ಅಪ್ಪು ಅವರನ್ನು ನೆನಪು ಮಾಡಿಕೊಳ್ಳುತ್ತಲೇ ಇದ್ದೇವೆ ಅವರು ಮಾಡಿರುವ ಸಹಾಯಗಳಿಂದ ಅಭಿಮಾನಿಗಳು ನಿತ್ಯವೂ ಸಹ ಅಪ್ಪು ಅವರ ಆರಾಧನೆಯನ್ನು ಮಾಡುತ್ತಿದ್ದಾರೆ. ಕೇವಲ ಕನ್ನಡಿಗರು ಮಾತ್ರವಲ್ಲದೇ ಇತರ ಭಾಷೆಯ ಅಭಿಮಾನಿಗಳು ಸಹ ಅಪ್ಪು ಅವರನ್ನು ಕಳೆದುಕೊಂಡು ನೋವನ್ನು ಅನುಭವಿಸುತ್ತಿದ್ದಾರೆ ಅಪ್ಪು ಅವರನ್ನು ಕಳೆದುಕೊಂಡ ನಂತರ ಅನಾಥ ಭಾವನೆ ಅವರಲ್ಲಿ ಮೂಡಿದೆ. ಎಷ್ಟೇ ಪ್ರಯತ್ನಿಸಿದರು ಸಹ ಆ ನೋವಿನಿಂದ ಹೊರಬರಲು ಸಾಧ್ಯವಾಗಿತ್ತಿಲ್ಲ. ಸಾಕಷ್ಟು ಮಂದಿ … Read more