ಹೊಸದಾಗಿ ಮನೆ ಕಟ್ಟುವವರಿಗೆ ಸರ್ಕಾರದಿಂದ ಸಿಗಲಿದೆ 2.67 ಲಕ್ಷ ಸಹಾಯಧನ
WhatsApp Group Join Now Telegram Group Join Now 2015ರ ಜನವರಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು (PM Narendra Modi) ದೇಶದ ಪ್ರತಿಯೊಂದು ಕುಟುಂಬವು ಕೂಡ ಸ್ವಂತ ಸೂರಿನಡಿ ವಾಸಿಸುವಂತೆ ಆಗಬೇಕು ಎನ್ನುವ ಉದ್ದೇಶದಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು (PM Awas Scheme) ಪರಿಚಯಿಸಿದರು ಇಲ್ಲಿಯವರೆಗೂ ಈ ಯೋಜನೆಯಲ್ಲಿ 7 ಕೋಟಿ ಮನೆಗಳು ನಿರ್ಮಾಣವಾಗಿವೆ. ಇತ್ತೀಚೆಗೆ ಈ ವರ್ಷದ ಬಜೆಟ್ ಮಂಡಣೆ ಸಮಯದಲ್ಲಿ ಸಚಿವೆ ನಿರ್ಮಲ ಸೀತಾರಾಮನ್ ರವರು (Nirmala Sitharaman) ಯೋಜನೆ … Read more