SC & ST ಗೆ 90% ಸಾಮಾನ್ಯ ವರ್ಗಕ್ಕೆ 50% ರಿಯಾಯಿತಿ ದರದಲ್ಲಿ ಕೃಷಿ & ಇನ್ನಿತರ ಯಂತ್ರೋಪಕರಣ ಖರೀದಿಗೆ ಸಬ್ಸಿಡಿ ನೀಡುತ್ತಿದ್ದಾರೆ ಇಂದೆ ಅರ್ಜಿ ಅಲ್ಲಿಸಿ.
ಸರ್ಕಾರದಿಂದ ರೈತರಿಗಾಗಿ ಹೊಸದಾಗಿ ಘೋಷಣೆ ಆಗಿರುವ ಸಹಾಯಧನ, ಯೋಜನೆ ಕುರಿತು ಮಾಹಿತಿಗಾಗಿ ಇಲ್ಲಿದೆ ನೋಡಿ. ಕರ್ನಾಟಕ ರಾಜ್ಯ ಕೃಷಿ ಇಲಾಖೆಯಿಂದ ಕರ್ನಾಟಕ ರಾಜ್ಯದಾದ್ಯಂತ ಇರುವ ಎಲ್ಲ ರೈತರಿಗೂ ಕೃಷಿ ಉತ್ಪನ್ನ ಸಂಸ್ಕರಣ ಸಲಕರಣೆಗಳಿಗಾಗಿ ಹೊಸ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಂದರೆ ರೈತರು ಕೃಷಿಗೆ ಉಪಯೋಗಿಸುವ ಕೃಷಿ ಮಾಡುವುದಕ್ಕಾಗಿ ಅವಶ್ಯಕತೆ ಇರುವ ಮತ್ತು ರೈತರಿಗೆ ಕೃಷಿಗೆ ಅನುಕೂಲ ಮಾಡಿಕೊಡುವ ಕೃಷಿ ಉತ್ಪನ್ನ ಸಂಸ್ಕರಣ ಉಪಕರಣಗಳಾದ ಹಿಟ್ಟಿನ ಗಿರಣಿ, ಖಾರ ಕಟ್ಟುವ ಯಂತ್ರ, ಶಾವಿಗೆ ಯಂತ್ರ, ರಾಗಿ ಕ್ಲೀನಿಂಗ್ ಮಿಷನ್, … Read more