2024 ರಲ್ಲಿ ಜಮೀನು ಅಥವಾ ಮನೆಯಲ್ಲಿ ಬೋರ್ ವೆಲ್ ಕೊರೆಸಿದರೆ ಎಷ್ಟು ಖರ್ಚಾಗಲಿದೆ ಗೊತ್ತಾ.? ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ.!,
ಇಂದಿಗೂ ಎರಡು ವಿಧಾನದಲ್ಲಿ ನೀರಿನ ಸೆಲೆಯನ್ನು ಕಂಡು ಹಿಡಿಯಲಾಗುತ್ತದೆ. Geo-Satelite ವಿಧಾನ ಮತ್ತು ಸಾಂಪ್ರದಾಯಿಕ ವಿಧಾನದ ಮೂಲಕ. Geo-Satelite ವಿಧಾನದಲ್ಲಿ GPR (Ground Penetrating Radar) ಮೂಲಕ ವಿವಿಧ ಬಗೆಯ ಆಧುನಿಕ ಉಪಕರಣಗಳನ್ನು ಬಳಸಿ ಭೂಮಿಯಲ್ಲಿ ನೀರಿನ ಸೆಲೆಯನ್ನು ಮತ್ತು ಇನ್ನಿತರ ನಾನ್ ಮೆಟಾಲಿಕ್ ಮೈನ್ ಇದ್ದರೂ ಅದನ್ನು ಪತ್ತೆ ಮಾಡಲಾಗುತ್ತದೆ. ಬಹಳ ನಂಬಿಕಸ್ಥ ವಿಧಾನವಾಗಿದ್ದು ರೂ.10,000 ಖರ್ಚಾಗುತ್ತದೆ. ಸಾಂಪ್ರದಾಯಿಕ ವಿಧಾನದಲ್ಲೂ ತೆಂಗಿನಕಾಯಿ, ಡೌಸಿಂಗ್ ರಾಡ್, ಕೀ ಚೇನ್ ಮತ್ತು Y ಶೇಪ್ ಸ್ಟಿಕ್ ನಿಂದಲೂ … Read more