ಪೋಸ್ಟ್ ಆಫೀಸ್ ನಾ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ನಿಮ್ಮ ಹಣ ಡಬಲ್ ಆಗುತ್ತದೆ, 1 ಲಕ್ಷ ಹಣಕ್ಕೆ 2 ಲಕ್ಷ ರಿಟರ್ನ್ಸ್ ಪಡೆಯಬಹುದು.!
ಅಂಚೆ ಕಚೇರಿಗಳು (Post office) ಈಗ ಜನಸಾಮಾನ್ಯರ ನಂಬಿಕಾರ್ಹ ಹಣಕಾಸಿನ ಸಂಸ್ಥೆಯಾಗಿದೆ. ಈಗ ದೇಶದಲ್ಲಿ ಸರ್ಕಾರ ಹಾಗೂ ಸರ್ಕಾರೇತರವಾಗಿ ಇರುವ ಬ್ಯಾಂಕ್ ಗಳಲ್ಲಿ ಸಿಗುವ ಬಹುತೇಕ ಎಲ್ಲಾ ಅನುಕೂಲತೆಗಳನ್ನು ಕೂಡ ಈ ಅಂಚೆ ಕಚೇರಿ ಸರ್ವಿಸ್ ನಲ್ಲೂ ಕೂಡ ಪಡೆಯಬಹುದು. ಅಂಚೆ ಕಚೇರಿಯಲ್ಲಿ ವಿಶೇಷವಾದ ಕೆಲವು ಹೂಡಿಕೆ ಯೋಜನೆಗಳು ಕೂಡ ಇದ್ದು ಇದನ್ನು ಬಡವರು ಹಾಗೂ ಸಾಮಾನ್ಯ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಜಾರಿಗೆ ತರಲಾಗಿದೆ. ಅಂಚೆ ಕಚೇರಿಯಲ್ಲಿರುವ ಇಂತಹ ಯೋಚನೆಗಳ ಪೈಕಿ ಕಿಸಾನ್ ವಿಕಾಸ್ ಪತ್ರ (Kisan Vikas … Read more