ಕೇವಲ 4 ಲಕ್ಷಕ್ಕೆ ಮಾರುತಿ ಸುಜುಕಿ ಹೊಸ ಕಾರು ಬಿಡುಗಡೆ.! ಮಧ್ಯಮ ವರ್ಗದವರಿಗೆ ಹೇಳಿ ಮಾಡಿಸಿದ ಕಾರ್ ಇದರಲ್ಲಿ ಏನೆಲ್ಲಾ ವಿಶೇಷತೆಗಳಿವೆ ಗೊತ್ತಾ.?
ಕಾರು (Car) ಖರೀದಿಸಬೇಕು ಎನ್ನುವ ಆಸೆ ಎಲ್ಲರಿಗೂ ಕೂಡ ಇರುತ್ತದೆ ಆದರೆ ಕಾರಿನ ಬಜೆಟ್ ನೋಡಿ ಹೌಹಾರಿ ಹಿಂದೆ ಹೋಗುವವರೇ ಹೆಚ್ಚು. ಇತ್ತೀಚಿನ ದಿನಗಳಲ್ಲಿ ಕಾರು ಕೂಡ ಒಂದು ಅಗತ್ಯ ವಾಹನವಾಗಿದೆ ಎಂದೇ ಹೇಳಬಹುದು, ಹಿಂದಲ್ಲಾ ಇದನ್ನು ಪ್ರತಿಷ್ಠೆ ಸಂಕೇತ ಎಂದು ಹೇಳಲಾಗುತ್ತಿತ್ತು ಆದರೆ ಕಾಲ ಬದಲಾದಂತೆ ನಮ್ಮ ಸಮಯ, ಶ್ರಮ ಹಾಗೂ ಹಣವನ್ನು ಉಳಿಸುವ ಕಾರಣಕ್ಕಾಗಿ ಅಗತ್ಯವಾದ ಈ ರೀತಿ ಒಂದು ವಾಹನವನ್ನು ಹೊಂದರಲೇ ಬೇಕಾಗಿದೆ. ಅದರಲ್ಲೂ ನಾಲ್ಕು ಚಕ್ರದ ವಾಹನಗಳನ್ನು ಹೊಂದಿದ್ದರೆ ಇನ್ನೂ … Read more